Pic credit - Instagram

Author: Rajesh Duggumane

06 May 2025

ಕೊಹ್ಲಿ ಲೈಕ್​ನಿಂದ ಅವನೀತ್ ಕೌರ್​ಗೆ ಹೆಚ್ಚುವರಿ 20 ಲಕ್ಷ ಹಿಂಬಾಲಕರು 

ಅವನೀತ್ ಕೌರ್ 

ನಟಿ ಹಾಗೂ ಮಾಡೆಲ್ ಅವನೀತ್ ಕೌರ್  ಅವರು ಇತ್ತೀಚೆಗೆ ಭರ್ಜರಿ ಸುದ್ದಿಯಲ್ಲಿ ಇದ್ದಾರೆ. 

ವಿರಾಟ್ ಕೊಹ್ಲಿ 

ವಿರಾಟ್ ಕೊಹ್ಲಿ ಅವರು ಅವನೀತ್ ಕೌರ್ ಅವರ ಬೋಲ್ಡ್ ಫೋಟೋನ ಲೈಕ್ ಮಾಡಿದ್ದರು. 

ಮಿಸ್ ಆಯ್ತು 

ಕಣ್ತಪ್ಪಿನಿಂದ ಈ ರೀತಿ ಆಯ್ತು ಎಂದು ವಿರಾಟ್ ಕೊಹ್ಲಿ ಅವರು ಸ್ಪಷ್ಟನೆ ನೀಡಿದ್ದರು. 

20 ಲಕ್ಷ 

ಕೊಹ್ಲಿ ಲೈಕ್​ನಿಂದ ಅವನೀತ್ ಕೌರ್ ಅವರಿಗೆ ಹೆಚ್ಚುವರಿಯಾಗಿ 2 ಮಿಲಿಯನ್ ಫಾಲೋವರ್ಸ್ ಸಿಕ್ಕಿದ್ದಾರೆ. 

30ರ ಆಸುಪಾಸು 

ಅವನೀತ್ ಕೌರ್ ಅವರಿಗೆ ಈ ಮೊದಲು 30 ಮಿಲಿಯನ್ ಫಾಲೋವರ್ಸ್ ಇದ್ದರು. ಅದು ಈಗ 32 ನಿಲಿಯನ್ ಸಮೀಪಿಸಿದೆ. 

ಕೆಲವೇ ಸಿನಿಮಾ

ಅವನೀತ್ ಕೌರ್ ಅವರು ಮಾಡಿದ್ದು ಕೆಲವೇ ಸಿನಿಮಾ. ಆದರೆ, ಅವರ ಜನಪ್ರಿಯತೆ ಹೆಚ್ಚಿದೆ. 

ಬೋಲ್ಡ್ ಫೋಟೋ 

ಅವನೀತ್ ಕೌರ್ ಅವರು ಬೋಲ್ಡ್ ಫೋಟೋಗಳ ಮೂಲಕ ಮಿಂಚುತ್ತಿದ್ದಾರೆ. 

ರಿಯಾಲಿಟಿ ಶೋ 

ಕೆಲವು ರಿಯಾಲಿಟಿ ಶೋಗಳಲ್ಲೂ ಅವನೀತ್ ಕೌರ್ ನಟಿಸಿ ಫೇಮಸ್ ಆಗಿದ್ದಾರೆ.