ಆಹಾರ ಪ್ರಿಯೆ ರಶ್ಮಿಕಾ ಮಂದಣ್ಣ; ಸಾಕ್ಷಿ ಇಲ್ಲಿದೆ ನೋಡಿ
TV9 Kannada Logo For Webstory First Slide

05 April 2025

Pic credit -  Pintrest

Author: Akshatha Vorkady

ಆಹಾರ ಪ್ರಿಯೆ ರಶ್ಮಿಕಾ ಮಂದಣ್ಣ; ಸಾಕ್ಷಿ ಇಲ್ಲಿದೆ ನೋಡಿ

ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಇಂದು (ಏಪ್ರಿಲ್ 5) ತಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಇಂದು (ಏಪ್ರಿಲ್ 5) ತಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 

Pic credit -  Pintrest

ರಶ್ಮಿಕಾ ಬೇಡಿಕೆ ಹೆಚ್ಚಿದ್ದು, ತೆಲುಗು ಮಾತ್ರವಲ್ಲ ಬಾಲಿವುಡ್​ನಲ್ಲೂ ಅವರು ಎಲ್ಲರ ಗಮನ ಸೆಳೆಯುತ್ತಾ ಇದ್ದಾರೆ.

ರಶ್ಮಿಕಾ ಬೇಡಿಕೆ ಹೆಚ್ಚಿದ್ದು, ತೆಲುಗು ಮಾತ್ರವಲ್ಲ ಬಾಲಿವುಡ್​ನಲ್ಲೂ ಅವರು ಎಲ್ಲರ ಗಮನ ಸೆಳೆಯುತ್ತಾ ಇದ್ದಾರೆ.

Pic credit -  Pintrest

ರಶ್ಮಿಕಾಗೆ ಫುಡ್‌ ಅಂದ್ರೆ ಬಹಳಾನೇ ಇಷ್ಟ. ಇದಕ್ಕೆ ಸಾಕ್ಷಿ ಎಂಬಂತೆ ಸೋಶಿಯಲ್​ ಮೀಡಿಯಾಗಳಲ್ಲಿ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

ರಶ್ಮಿಕಾಗೆ ಫುಡ್‌ ಅಂದ್ರೆ ಬಹಳಾನೇ ಇಷ್ಟ. ಇದಕ್ಕೆ ಸಾಕ್ಷಿ ಎಂಬಂತೆ ಸೋಶಿಯಲ್​ ಮೀಡಿಯಾಗಳಲ್ಲಿ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic credit -  Pintrest

ನಿನ್ನೆಯಷ್ಟೇ  ಒಮನ್​ನ  ಸಲಾಲಾದ ಬೀಚ್ ಪಕ್ಕದಲ್ಲಿ ಕುಳಿತು ಅಲ್ಲಿಯ ತಿಂಡಿಗಳನ್ನು ಆಸ್ವಾದಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. 

Pic credit -  Pintrest

ಇದಲ್ಲದೇ ನಟಿ ರಶ್ಮಿಕಾ ಅವರಿಗೆ ಐಸ್​ಕ್ರೀಂ, ಡೆಸರ್ಟ್ ಅಂದ್ರೆ ಇಷ್ಟ. ಶೂಟಿಂಗ್​​ ಮಧ್ಯೆಯೂ ಸಿಹಿ ಆಸ್ವಾದಿಸುತ್ತಿರುತ್ತಾರೆ.

Pic credit -  Pintrest

ಹೆಚ್ಚಾಗಿ ಸಸ್ಯಾಹಾರಿ ಆಹಾರ ಮಾತ್ರ ಸೇವಿಸುತ್ತೇನೆ, ಜಂಕ್ ಫುಡ್​ಗಳನ್ನು ಮಾತ್ರ ತಿನ್ನುವುದಿಲ್ಲ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

Pic credit -  Pintrest

'ನನ್ನ ಫೇವರೆಟ್ ಫುಡ್ ಅಂದ್ರೆ ಅದು ಅವಕಾಡೋ ತೋಸ್ಟ್ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ ರಶ್ಮಿಕಾ.

Pic credit -  Pintrest

ರಶ್ಮಿಕಾ ಆಹಾರ ಪ್ರಿಯೆಯಾಗಿದ್ದರೂ ಕೂಡ ತನ್ನ ಫಿಟ್​ನೆಸ್​​ ಹಾಗೂ ಬ್ಯೂಟಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಂಡಿದ್ದಾರೆ.

Pic credit -  Pintrest