Pic credit - Instagram

Author: Rajesh Duggumane

ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ರಶ್ಮಿಕಾ ಮಂದಣ್ಣ 

13 Oct 2026

ರಶ್ಮಿಕಾ ಮಂದಣ್ಣ 

ರಶ್ಮಿಕಾ ಮಂದಣ್ಣ ಅವರು ‘ರಣಬಾಲಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಗಮನ ಸೆಳೆದಿದೆ. 

ಅಕ್ಟೋಬರ್ 16

ಅಕ್ಟೋಬರ್ 16ರಂದು ರಣಬಾಲಿ ಸಿನಿಮಾ ವಿಶ್ವಾದ್ಯಂತ ತೆರೆಗೆ ಬರುತ್ತಿದೆ. 

ವಿಜಯ್ ದೇವರಕೊಂಡ 

ವಿಜಯ್ ದೇವರಕೊಂಡ ಅವರು ರಶ್ಮಿಕಾಗೆ ಜೊತೆಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. 

ದೇವಸ್ಥಾನ 

ಸಿನಿಮಾ ರಿಲೀಸ್​ಗೂ ಮುನ್ನ ರಶ್ಮಿಕಾ ಮಂದಣ್ಣ ಅವರು ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.

ಹೊಸ ಚಿತ್ರ 

ರಶ್ಮಿಕಾ ಅವರಿಗೆ ಸಾಲು ಸಾಲು ಹೊಸ ಸಿನಿಮಾ ಆಫರ್​​ಗಳು ಬರುತ್ತಾ ಇವೆ ಅನ್ನೋದು ವಿಶೇಷ. 

ದೊಡ್ಡ ಓಪನಿಂಗ್ 

‘ರಣಬಾಲಿ’ ಸಿನಿಮಾ ದೊಡ್ಡ ಓಪನಿಂಗ್ ಕಾಣಲಿದೆ ಎಂದು ಫ್ಯಾನ್ಸ್ ನಿರೀಕ್ಷಿಸಿದ್ದಾರೆ. 

ಸಾಲು ಸಾಲು ಗೆಲುವು 

ರಶ್ಮಿಕಾ ಮಂದಣ್ಣ ಅವರು ಸಾಲು ಸಾಲು ಗೆಲುವನ್ನು ಕಾಣುತ್ತಿದ್ದಾರೆ ಎಂಬುದು ವಿಶೇಷ.