Pic credit - Instagram

Author: Rajesh Duggumane

ವಿವಾಹಕ್ಕೂ ಮುನ್ನ ರಶ್ಮಿಕಾ ಮಂದಣ್ಣ ಬ್ಯಾಚುಲರ್ ಪಾರ್ಟಿ 

17 Dec 2025

ರಶ್ಮಿಕಾ ಮಂದಣ್ಣ 

ರಶ್ಮಿಕಾ ಮಂದಣ್ಣ ಅವರು ವಿವಾಹಕ್ಕೂ ಮೊದಲು ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. 

ಫೆಬ್ರವರಿಯಲ್ಲಿ 

ಫೆಬ್ರವರಿಯಲ್ಲಿ ರಶ್ಮಿಕಾ ಮಂದಣ್ಣ ಮದುವೆ ಆಗುತ್ತಿದ್ದಾರೆ ಎನ್ನುವ ವರದಿ ಎಲ್ಲ ಕಡೆಗಳಲ್ಲೂ ಇದೆ. 

ವಿಜಯ್ ಜೊತೆ 

ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ವಿವಾಹ ನೆರವೇರುತ್ತಿದೆ. 

ಶ್ರೀಲಂಕಾ 

ಮದುವೆಗೂ ಮೊದಲು ರಶ್ಮಿಕಾ ತಮ್ಮ ಫ್ರೆಂಡ್ಸ್ ಜೊತೆ ಶ್ರೀಲಂಕಾ ಟ್ರಿಪ್ ತೆರಳಿದ್ದಾರೆ. 

ಬ್ಯಾಚುಲರೇಟ್ ಪಾರ್ಟಿ 

ರಶ್ಮಿಕಾ ಮಂದಣ್ಣ ಆಚರಿಸಿರೋದು ಬ್ಯಾಚುಲರೇಟ್ ಪಾರ್ಟಿ ಎಂದು ಹೇಳಲಾಗುತ್ತಾ ಇದೆ. 

ವರ್ಷಾಂತ್ಯ 

ವರ್ಷಾಂತ್ಯದ ಸಂದರ್ಭದಲ್ಲಿ ಬ್ರೇಕ್ ಪಡೆದು ಸುತ್ತಾಡೋ ಹವ್ಯಾಸ ಕೆಲವರಿಗೆ ಇರುತ್ತದೆ. 

ಸೂಪರ್ ಹಿಟ್ 

ರಶ್ಮಿಕಾ ಮಂದಣ್ಣ ಅವರು ಈ ವರ್ಷ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.