ಕೃಷ್ಣ ಜನ್ಮಾಷ್ಟಮಿಗೆ ರಿಷಬ್ ಶೆಟ್ಟಿ ಮಕ್ಕಳ ಮುದ್ದಾದ ಫೋಟೋಶೂಟ್.

17 August 2025

Pic credit - instagram

Author: Madankumar

ಎಲ್ಲ ಕಡೆಗಳಲ್ಲಿ ಸಡಗರದಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿದೆ.

ಹಬ್ಬದ ಸಡಗರ

Pic credit - instagram

ರಿಷಬ್ ಶೆಟ್ಟಿ ಕುಟುಂಬದಲ್ಲೂ ಸಂಭ್ರಮದಿಂದ ಹಬ್ಬ ಮಾಡಲಾಗಿದೆ.

ರಿಷಬ್ ಕುಟುಂಬ

Pic credit - instagram

ಕೃಷ್ಣ ರಾಧೆಯರ ರೀತಿ ವೇಷ ಮಾಡಿಕೊಂಡು ಮಕ್ಕಳು ಸಂಭ್ರಮಿಸಿದ್ದಾರೆ.

ಮಕ್ಕಳ ಖುಷಿ

Pic credit - instagram

ಈ ಫೋಟೋ ಮೂಲಕ ಎಲ್ಲರಿಗೂ ಶುಭಾಶಯ ತಿಳಿಸಿದ ಪ್ರಗತಿ, ರಿಷಬ್.

ಶುಭಾಶಯಗಳು

Pic credit - instagram

ಕೃಷ್ಣನ ರೀತಿ ಡ್ರೆಸ್ ಮಾಡಿಕೊಂಡು ಕಣ್ಮನ ಸೆಳೆದ ರಿಷಬ್ ಪುತ್ರ ರಣ್ವಿತ್.

ರಣ್ವಿತ್ ಶೆಟ್ಟಿ

Pic credit - instagram

ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ ದಂಪತಿಯ ಮುದ್ದಿನ ಮಗಳು ರಾಧ್ಯಾ ಶೆಟ್ಟಿ.

ಮಗಳು ರಾಧ್ಯಾ

Pic credit - instagram

ರಿಷಬ್ ಶೆಟ್ಟಿ ಅಭಿಮಾನಿಗಳ ಪೇಜ್​​ಗಳಲ್ಲಿ ಈ ಫೋಟೋಗಳು ವೈರಲ್ ಆಗಿವೆ.

ವೈರಲ್ ಆಗಿವೆ

Pic credit - instagram

ರಿಷಬ್ ಶೆಟ್ಟಿ ಕುಟುಂಬದಲ್ಲಿ ಎಲ್ಲ ಹಬ್ಬಗಳನ್ನು ಭಕ್ತಿಯಿಂದ ಆಚರಿಸುತ್ತಾರೆ.

ಎಲ್ಲ ಹಬ್ಬಗಳು

Pic credit - instagram