Pic credit - Instagram

Author: Rajesh Duggumane

‘ಕಾಂತಾರ: ಚಾಪ್ಟರ್ 1’ ಬಳಿಕ ಮತ್ತಷ್ಟು ಬದಲಾಗಲಿದೆ ರುಕ್ಮಿಣಿ ಜೀವನ 

01 Oct 2025

ರುಕ್ಮಿಣಿ ವಸಂತ್ 

ರುಕ್ಮಿಣಿ ವಸಂತ್ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ರಿಲೀಸ್ ಗಾಗಿ ಕಾದಿದ್ದಾರೆ. 

ಅಕ್ಟೋಬರ್ 2

ಅಕ್ಟೋಬರ್ 2ರಂದು ‘ಕಾಂತಾರ: ಚಾಪ್ಟರ್ 1’ ಸಿನಿಮಾ ರಿಲೀಸ್ ಆಗಲಿದೆ. 

ಹೆಚ್ಚಿದೆ ಕುತೂಹಲ 

ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. 

ಬದಲಾಗುತ್ತಾ? 

ರುಕ್ಮಿಣಿ ವಸಂತ್ ಅವರ ವೃತ್ತಿ ಜೀವನ ಈ ಚಿತ್ರದಿಂದ ಮತ್ತಷ್ಟು ಬದಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸೌಂದರ್ಯ 

ರುಕ್ಮಿಣಿ ವಸಂತ್ ಸೌಂದರ್ಯಕ್ಕೆ ಫಿದಾ ಆಗದವರೇ ಇಲ್ಲ ಎಂದರೂ ತಪ್ಪಾಗಲಾರದು. 

ರಿಷಬ್ ಸಿನಿಮಾ 

ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ ಹೀರೋ ಹಾಗೂ ನಿರ್ದೇಶಕ .

ಪರಭಾಷೆ

ಪರಭಾಷೆಗಳಿಂದ ರುಕ್ಮಿಣಿ ವಸಂತ್ ಅವರಿಗೆ ಸಾಕಷ್ಟು ಆಫರ್ ಗಳು ಬರುತ್ತಾ ಇವೆ.