Pic credit - Instagram

Author: Rajesh Duggumane

ದೀಪಾವಳಿಯಲ್ಲಿ ಅಪ್ಸರೆಯಂತೆ ಮಿಂಚಿದ ರುಕ್ಮಿಣಿ ವಸಂತ್ 

11 Nov 2026

ರುಕ್ಮಿಣಿ ವಸಂತ್ 

ರುಕ್ಮಿಣಿ ವಸಂತ್ ಅವರ ಹೊಸ ಫೋಟೋ ವೈರಲ್ ಆಗಿ ಗಮನ ಸೆಳೆದಿದೆ. 

ಅಪ್ಸರೆ

ಅಪ್ಸರೆಯಂತೆ ರುಕ್ಮಿಣಿ ವಸಂತ್ ಅವರು ಮಿಂಚಿದ್ದಾರೆ ಅನ್ನೋದು ವಿಶೇಷ. 

ಕನ್ನಡದ ನಟಿ 

ರುಕ್ಮಿಣಿ ವಸಂತ್ ಅವರು ಕನ್ನಡದ ನಟಿ.  ಅವರಿಗೆ ಪರಭಾಷೆಯಲ್ಲೂ ಬೇಡಿಕೆ ಬಂದಿದೆ. 

ಕಾಂತಾರ 

ಕಾಂತಾರ ಸಿನಿಮಾ ಮೂಲಕ ರುಕ್ಮಿಣಿ ವಸಂತ್ ಅವರು ಭೇಷ್ ಎನಿಸಿಕೊಂಡಿದ್ದಾರೆ. 

ತೆಲುಗು ಭಾಷೆ 

ತೆಲುಗು ಭಾಷೆಯಲ್ಲಿ ನಟಿಸಿ ರುಕ್ಮಿಣಿ ವಸಂತ್ ಅವರು  ಸಾಕಷ್ಟು ಹೆಸರು ಮಾಡಲು ರೆಡಿ ಆಗಿದ್ದಾರೆ. 

ಮುಂದೇನು? 

ರುಕ್ಮಿಣಿ ವಸಂತ್​ ಅವರಿಗೆ ಪರಭಾಷೆಯಲ್ಲಿ ಭರ್ಜರಿ ಬೇಡಿಕೆ ಬರುತ್ತಾ ಇದೆ. 

ಮಾದಕ ಸೌಂದರ್ಯ 

ರುಕ್ಮಿಣಿ ವಸಂತ್ ಅವರು ಮಾದಕ ಸೌಂದರ್ಯಾದ ಮೂಲಕ ಮಿಂಚಿದ್ದಾರೆ.