Pic credit - Instagram

Author: Rajesh Duggumane

ಸರಳ ಉಡುಗೆಯಲ್ಲೂ ಯುವರಾಣಿಯಂತೆ ಕಂಗೊಳಿಸುತ್ತಾರೆ ರುಕ್ಮಿಣಿ ವಸಂತ್ 

26 June 2026

ಕಪ್ಪು ಉಡುಪು

ನಟಿ ರುಕ್ಮಿಣಿ ವಸಂತ್ ಕಪ್ಪು ಬಣ್ಣದ ಟಾಪ್ ಧರಿಸಿ ಅತ್ಯಂತ ಸುಂದರ ಹಾಗೂ ಆಕರ್ಷಕ ರೂಪದಲ್ಲಿ ಕಾಣಿಸುತ್ತಿದ್ದಾರೆ.

ಆಕರ್ಷಕ ಪೋಸ್

ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ನೀಡಿರುವ ಇವರ ಈ ನಯನಮನೋಹರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಸರಳ ವಿನ್ಯಾಸ

 ಬಿಟ್ಟಕೂದಲಿನ ವಿನ್ಯಾಸ ಮತ್ತು ಕೊರಳಿನಲ್ಲಿರುವ ಸರಳವಾದ ಚೈನು ಅವರ ಸೌಂದರ್ಯದ ಖದರ್ ಅನ್ನು ಮತ್ತಷ್ಟು ಹೆಚ್ಚಿಸಿದೆ.

ಮುದ್ದಾದ ನಗು

 ಮುಖದ ಮೇಲಿನ ಆ ಮುದ್ದಾದ ನಗು ಮತ್ತು ಕೆನ್ನೆಯ ಮೇಲಿನ ಸಣ್ಣ ಡಿಂಪಲ್ ಅಭಿಮಾನಿಗಳ ಹೃದಯ ಗೆಲ್ಲುವಂತಿದೆ.

ಚಿತ್ರರಂಗದ ಪ್ರವೇಶ

'ಬೀರ್‌ಬಲ್' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಇವರು ಚಿತ್ರರಂಗದಲ್ಲಿ ಅತ್ಯಂತ ವೇಗವಾಗಿ ಗುರುತು ಮೂಡಿಸಿದ್ದಾರೆ.

ದೊಡ್ಡ ಯಶಸ್ಸು

'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಪ್ರಿಯಾ ಪಾತ್ರ ಇವರಿಗೆ ಜಗತ್ತಿನಾದ್ಯಂತ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತು.

ಸ್ಟಾರ್ ನಟಿ

 ಪ್ರಸ್ತುತ ಕನ್ನಡ ಮಾತ್ರವಲ್ಲದೆ ಪರಭಾಷಾ ಚಿತ್ರಗಳಲ್ಲೂ ನಟಿಸುತ್ತಾ ಇಡೀ ಸೌತ್ ಇಂಡಸ್ಟ್ರಿಯಲ್ಲಿ ಬ್ಯುಸಿ ನಟಿಯಾಗಿ ಬೆಳೆಯುತ್ತಿದ್ದಾರೆ.