Pic credit - Instagram

Author: Rajesh Duggumane

ಬರ್ತ್​​ಡೇಗೆ ಹೊಸ ಲುಕ್​ನಲ್ಲಿ ಬಂದ ರುಕ್ಮಿಣಿ ವಸಂತ್ 

10 Dec 2025

ರುಕ್ಮಿಣಿ ವಸಂತ್ 

ರುಕ್ಮಿಣಿ ವಸಂತ್ ಅವರು ಕನ್ನಡ ಚಿತ್ರರಂಗದ ಬೇಡಿಕೆಯ ನಟಿ. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. 

ಬರ್ತ್​ಡೇ 

ಡಿಸೆಂಬರ್ 10 ರುಕ್ಮಿಣಿ ವಸಂತ್ ಅವರಿಗೆ ಜನ್ಮದಿನ. ಈ ವಿಶೇಷ ದಿನದಂದು ಅವರಿಗೆ ಜನ್ಮದಿನದ ವಿಶ್​​ಗಳು ಬಂದಿವೆ. 

ಹೊಸ ಲುಕ್ 

ಅವರ ಜನ್ಮದಿನದ ಸಂದರ್ಭದಲ್ಲೇ ರುಕ್ಮಿಣಿ ಅವರ ಹೊಸ ಲುಕ್ ವೈರಲ್ ಆಗಿ ಗಮನ ಸೆಳೆದಿದೆ. 

ಬಾಲಿವುಡ್ ಎಫೆಕ್ಟ್ 

ರುಕ್ಮಿಣಿ ವಸಂತ್ ಮೇಲೆ ಬಾಲಿವುಡ್ ಎಫೆಕ್ಟ್ ಬೀರಿದೆ ಎಂದು ಅನೇಕರು ಹೇಳಿ ನಕ್ಕಿದ್ದಾರೆ. 

ಎಳನೀರು ಪ್ರಿಯೆ 

ರುಕ್ಮಿಣಿ ಇನ್​​ಸ್ಟಾಗ್ರಾಮ್ ಓಪನ್ ಮಾಡಿದರೆ ಎಳನೀರಿನ ಜೊತೆ ಪೋಸ್​ ಕೊಟ್ಟ ಫೋಟೋಗಳೇ ಹೆಚ್ಚು ಕಾಣಿಸುತ್ತವೆ. 

ಕಾಂತಾರ 

ಕಾಂತಾರ ಚಾಪ್ಟರ್ 1 ಚಿತ್ರದಲ್ಲಿ ಅವರು ಹಲವು ಗೆಟಪ್​​ಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. 

ಪರಭಾಷೆ 

ರುಕ್ಮಿಣಿ ವಸಂತ್ ಅವರು ಕನ್ನಡದ ಜೊತೆಗೆ ಪರಭಾಷೆಯಲ್ಲೂ ಸಾಕಷ್ಟು ಬ್ಯುಸಿ ಇದ್ದಾರೆ.