Pic credit - Instagram

Author: Rajesh Duggumane

ಮೈಸೂರು ದಸರಾದಲ್ಲಿ ಮಿಂಚಿದ ರುಕ್ಮಿಣಿ ವಸಂತ್ 

22 Oct 2026

ಸುಂದರ ಸೀರೆ

ನೀಲಿ ಬಣ್ಣದ ರೇಷ್ಮೆ ಸೀರೆಯಲ್ಲಿ ನಟಿ ರುಕ್ಮಿಣಿ ವಸಂತ್ ಅತ್ಯಂತ ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ.

ಸಾಂಪ್ರದಾಯಿಕ ಶೈಲಿ

ಮೈಸೂರು ದಸರಾ ಸಂಭ್ರಮಕ್ಕೆ ತಕ್ಕಂತೆ ಸಾಂಪ್ರದಾಯಿಕ ಉಡುಪಿನಲ್ಲಿ ಅವರು ಮಿಂಚಿದ್ದಾರೆ.

ಚಿನ್ನದ ಆಭರಣ

ಸಾಂಪ್ರದಾಯಿಕ ಒಡವೆಗಳು ಮತ್ತು ಮರಾಠಿ ಶೈಲಿಯ ಕೇಶವಿನ್ಯಾಸ ಅವರ ಸೌಂದರ್ಯವನ್ನು ಹೆಚ್ಚಿಸಿದೆ.

ಅಭಿಮಾನಿಗಳ ಪ್ರೀತಿ

ಸ್ಯಾಂಡಲ್‌ವುಡ್ ನಟಿಯ ಸರಳತೆ ಹಾಗೂ ಮುಖದ ಮಂದಹಾಸ ಎಲ್ಲರ ಮನಗೆದ್ದಿದೆ.

ದಸರಾ ಮೆರುಗು

ಸಾಂಪ್ರದಾಯಿಕ ಶೈಲಿಯಲ್ಲಿ ಕಂಗೊಳಿಸಿದ ನಟಿಯ ಈ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ನಗುಮುಖದ ಚೆಲ್ವೆ

ನಟಿ ರುಕ್ಮಿಣಿ ವಸಂತ್ ಅವರ ಕ್ಯೂಟ್ ಲುಕ್ ಮತ್ತು ಮನಸ್ಸಿಗೆ ಮುದ ನೀಡುವ ನಗು ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.

ಫ್ಯಾಷನ್ ಲೋಕ

 ಅವರ ಈ ಟ್ರೆಡಿಷನಲ್ ಲುಕ್ ಯುವತಿಯರಿಗೆ ಹೊಸ ಫ್ಯಾಷನ್ ಗೋಲ್ಸ್ ನೀಡುವಂತಿದೆ.