Pic credit - Instagram

Author: Rajesh Duggumane

‘ಟಾಕ್ಸಿಕ್’ ಮ್ಯೂಸಿಕ್​ ಈವೆಂಟ್​ಗೆ ಹೇಗೆ ರೆಡಿ ಆಗಿದ್ರು ನೋಡಿ ನಮ್ಮ ರುಕ್ಮಿಣಿ 

15 August 2026

ಹಳದಿ ಉಡುಪು

ರುಕ್ಮಿಣಿ ವಸಂತ್ ತಿಳಿ ಹಳದಿ ಬಣ್ಣದ ಸ್ಟೈಲಿಶ್ ಉಡುಪಿನಲ್ಲಿ ಆಕರ್ಷಕವಾಗಿ ಮಿಂಚುತ್ತಾ ಕಂಗೊಳಿಸುತ್ತಿದ್ದಾರೆ.

ವಿಶೇಷ ಡಿಸೈನ್

ಕ್ರಿಸ್-ಕ್ರಾಸ್ ವಿನ್ಯಾಸದ ಮಾಡರ್ನ್ ಗೌನ್ ರುಕ್ಮಿಣಿ ಅವರಿಗೆ ಬಹಳ ಶೋಭಾಯಮಾನವಾಗಿ ಮತ್ತು ಸುಂದರವಾಗಿ ಕಾಣಿಸುತ್ತಿದೆ.

ಕ್ಲಾಸಿ ಲುಕ್

ಕುತ್ತಿಗೆಯ ಚೋಕರ್ ಶೈಲಿ ಹಾಗೂ ಉದ್ದನೆಯ ದುಪಟ್ಟಾ ಅವರ ಒಟ್ಟಾರೆ ಲುಕ್‌ಗೆ ರಾಯಲ್ ಛಾಪು ನೀಡಿದೆ.

ಕನಿಷ್ಠ ಆಭರಣ

ಸರಳ ಕಿವಿಯೋಲೆ ಮತ್ತು ಉಂಗುರ ಧರಿಸಿ ರುಕ್ಮಿಣಿ ಅತ್ಯಂತ ನೈಸರ್ಗಿಕ ಸೌಂದರ್ಯದಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ.

ಬಿಗ್ ಪ್ರೊಜೆಕ್ಟ್

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದಲ್ಲಿ ರುಕ್ಮಿಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಪಾತ್ರದ ನಿರೀಕ್ಷೆ

ಈ ಪ್ಯಾನ್ ಇಂಡಿಯಾ ಬಿಗ್ ಬಜೆಟ್ ಸಿನಿಮಾದಲ್ಲಿ ರುಕ್ಮಿಣಿ ಅತ್ಯಂತ ಶಕ್ತಿಯುತ ಹಾಗೂ ವಿಭಿನ್ನ ಪಾತ್ರದಲ್ಲ ಕಾಣಿಸಿಕೊಳ್ಳಲಿದ್ದಾರೆ.

ಆಲ್ಬಂ ಮೆರಗು

 ಟಾಕ್ಸಿಕ್ ಆಲ್ಬಂ ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ರುಕ್ಮಿಣಿ ಅವರ ಈ ಲುಕ್ ಹೊಸ ಮೆರಗು ತಂದಿದೆ.