20 May 2025
Pic credit - instagram
Author: Madankumar
ತಮಿಳು ಚಿತ್ರರಂಗದ ಈ ಸೆಲೆಬ್ರಿಟಿಗಳು ಮದುವೆ ಆಗುತ್ತಿದ್ದಾರೆ.
Pic credit - instagram
ನಟಿ ಸಾಯಿ ಧನ್ಶಿಕಾ ಜತೆ ವಿಶಾಲ್ ಹಸೆಮಣೆ ಏರಲಿದ್ದಾರೆ.
Pic credit - instagram
ಸಂಬಂಧವನ್ನು ವಿಶಾಲ್, ಧನ್ಶಿಕಾ ಬಹಿರಂಗ ಮಾಡಿದ್ದಾರೆ.
Pic credit - instagram
ಕಳೆದ 15 ವರ್ಷಗಳಿಂದ ಧನ್ಶಿಕಾ, ವಿಶಾಲ್ ಆಪ್ತರಾಗಿದ್ದಾರೆ.
Pic credit - instagram
ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್ ಕೇಳಿಬರುತ್ತಿತ್ತು.
Pic credit - instagram
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಇಬ್ಬರೂ ಪ್ರೀತಿ ಒಪ್ಪಿಕೊಂಡರು.
Pic credit - instagram
ಆಗಸ್ಟ್ 29ರಂದು ಧನ್ಶಿಕಾ, ವಿಶಾಲ್ ಮದುವೆ ನೆರವೇರಲಿದೆ.
Pic credit - instagram
ಸಾಯಿ ಧನ್ಶಿಕಾಗೆ 35 ವರ್ಷ, ವಿಶಾಲ್ಗೆ 47 ವರ್ಷ ವಯಸ್ಸು.
Pic credit - instagram