ನಿರ್ಮಾಪಕಿಯಾಗಿ ಸಮಂತಾ ಮೊದಲ ಚಿತ್ರಕ್ಕೆ ಕವಿದ ಕಾರ್ಮೋಡ.

ನಿರ್ಮಾಪಕಿಯಾಗಿ ಸಮಂತಾ ಮೊದಲ ಚಿತ್ರಕ್ಕೆ ಕವಿದ ಕಾರ್ಮೋಡ.

09 May 2025

Pic credit - instagram

Author: Madankumar

TV9 Kannada Logo For Webstory First Slide

ನಟಿಯಾಗಿದ್ದ ಸಮಂತಾ ಅವರು ಈಗ ನಿರ್ಮಾಪಕಿ ಕೂಡ ಹೌದು.

ಸಮಂತ್ ರುತ್ ಪ್ರಭು

Pic credit - instagram

ಸಮಂತಾ ನಿರ್ಮಾಣದ ಮೊದಲ ಸಿನಿಮಾ ‘ಶುಭಂ’ ಬಿಡುಗಡೆ ಆಗಿದೆ.

ಮೊದಲ ಸಿನಿಮಾ

Pic credit - instagram

ಮೇ 9ರಂದು ತೆರೆಕಂಡಿರುವ ‘ಶುಭಂ’ ಸಿನಿಮಾಗೆ ಯುದ್ಧದ ಕಾರ್ಮೋಡ.

ಮೇ 9ರಂದು

Pic credit - instagram

ಭಾರತ-ಪಾಕ್ ನಡುವೆ ಯುದ್ಧ ನಡೆಯುತ್ತಿದ್ದು, ಆತಂಕ ಹೆಚ್ಚಾಗಿದೆ.

ಯುದ್ಧದ ಭಯ

Pic credit - instagram

ಮನರಂಜನಾ ಚಟುವಟಿಕೆಗಳ ಕಡೆಗೆ ಜನರು ಆಸಕ್ತಿ ತೋರಿಸುತ್ತಿಲ್ಲ.

ಚಟುವಟಿಕೆ ಕಮ್ಮಿ

Pic credit - instagram

‘ಶುಭಂ’ ಸಿನಿಮಾಗೆ ಮೊದಲ ದಿನವೇ ಬುಕಿಂಗ್ ನೀರಸವಾಗಿದೆ.

ಬುಕಿಂಗ್ ನೀರಸ

Pic credit - instagram

ಸಮಂತಾರ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.

ಮಿಶ್ರ ಪ್ರತಿಕ್ರಿಯೆ

Pic credit - instagram

ಈ ಸಿನಿಮಾದಲ್ಲಿ ಸಮಂತಾ ಅವರು ಅತಿಥಿ ಪಾತ್ರ ಮಾಡಿದ್ದಾರೆ.

ಅತಿಥಿ ಪಾತ್ರ

Pic credit - instagram