‘ಮಿಕ್ಸಿಂಗ್ ಪ್ರೀತಿ’ ಸಿನಿಮಾ ಹಾಡಿನಲ್ಲಿ ಮಿಂಚಿದ ಸಂಹಿತಾ ವಿನ್ಯಾ.

08 May 2025

Pic credit - instagram

Author: Madankumar

ನಟಿ ಹಾಗೂ ಮಾಡೆಲ್ ಆಗಿ ಸಂಹಿತಾ ವಿನ್ಯಾ ಅವರು ಫೇಮಸ್ ಆಗಿದ್ದಾರೆ.

ನಟಿ, ಮಾಡೆಲ್

Pic credit - instagram

ಸಂಹಿತಾ ನಟನೆಯ ‘ಮಿಕ್ಸಿಂಗ್ ಪ್ರೀತಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಬಿಡುಗಡೆಗೆ ಸಿದ್ಧ

Pic credit - instagram

ಈ ಚಿತ್ರದಿಂದ ‘ಬಾರೇ ನನ್ನ ಹೀರೋಯಿನ್’ ಹಾಡು ಬಿಡುಗಡೆ ಆಗಿದೆ.

ಹೊಸ ಹಾಡು

Pic credit - instagram

ಸಂಹಿತ್ಯಾ ವಿನ್ಯಾ, ಸಿಂಟೋ ಅವರು ಈ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದಾರೆ.

ಸಿಂಟೋ ಜೋಡಿ

Pic credit - instagram

ಪಡ್ಡೆ ಹುಡುಗರು ಸಂಹಿತಾ ವಿನ್ಯಾ ಅವರ ಡ್ಯಾನ್ಸ್ ಕಂಡು ಫಿದಾ ಆಗಿದ್ದಾರೆ.

ಪಡ್ಡೆಗಳು ಫಿದಾ

Pic credit - instagram

ಸಂಹಿತ್ಯಾ ವಿನ್ಯಾ ಅವರು ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಹಲವು ಚಿತ್ರಗಳು

Pic credit - instagram

‘ಮೆಜೆಸ್ಟಿಕ್ 2’ ಸಿನಿಮಾಗೂ ಸಂಹಿತಾ ವಿನ್ಯಾ ಅವರು ನಾಯಕಿ ಆಗಿದ್ದಾರೆ.

‘ಮೆಜೆಸ್ಟಿಕ್ 2’

Pic credit - instagram

75ಕ್ಕೂ ಅಧಿಕ ಫ್ಯಾಷನ್ ಶೋಗಳಲ್ಲಿ ಮಿಂಚಿರುವ ಸುಂದರಿ ಸಂಹಿತಾ ವಿನ್ಯಾ.

ಫ್ಯಾಷನ್ ಶೋ

Pic credit - instagram