09 September 2025
Pic credit - instagram
Author: Madankumar
ಕನ್ನಡದ ನಟ ರಾಣಾ ಅಭಿನಯದ ಹೊಸ ಸಿನಿಮಾ ‘ಏಳುಮಲೆ’.
Pic credit - instagram
ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ‘ಏಳುಮಲೆ’ ಚಿತ್ರಕ್ಕೆ ಹೀರೋ.
Pic credit - instagram
ಈ ಚಿತ್ರಕ್ಕೆ ಪ್ರೇಕ್ಷಕರಿಂದ, ಸೆಲೆಬ್ರಿಟಿಗಳಿಂದ ಉತ್ತಮ ವಿಮರ್ಶೆ ಸಿಕ್ಕಿದೆ.
Pic credit - instagram
ಸಿನಿಮಾ ನೋಡಿ ಅನೇಕ ಸೆಲೆಬ್ರಿಟಿಗಳು ರಾಣಾ ನಟನೆ ಮೆಚ್ಚಿಕೊಂಡರು.
Pic credit - instagram
ರಾಣಾ ಅವರಿಗೆ ಜೋಡಿಯಾಗಿ ಪ್ರಿಯಾಂಕಾ ಆಚಾರ್ ಅಭಿನಯಿಸಿದ್ದಾರೆ.
Pic credit - instagram
‘ಏಳುಮಲೆ’ ಸಿನಿಮಾದಲ್ಲಿನ ಲವ್ ಸ್ಟೋರಿ ಎಲ್ಲರ ಗಮನ ಸೆಳೆದಿದೆ.
Pic credit - instagram
ಚಿತ್ರದ ಆ್ಯಕ್ಷನ್ ದೃಶ್ಯಗಳಲ್ಲೂ ರಾಣಾ ಅವರು ಚಪ್ಪಾಳೆ ಗಿಟ್ಟಿಸಿದ್ದಾರೆ.
Pic credit - instagram
ಹಲವು ಕಡೆಗಳಲ್ಲಿ ಏಳುಮಲೆ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
Pic credit - instagram