30 Nov 2025

Pic credit - Pintrest

Author: Akshatha Vorkady

ಎಂ.ಎಸ್‌ ಉಮೇಶ್‌ ವಿಧಿವಶ; ಹಾಸ್ಯ ನಟನನ್ನು ಕಳೆದುಕೊಂಡ ಸ್ಯಾಂಡಲ್​ವುಡ್​

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಎಂ.ಎಸ್‌  ಉಮೇಶ್(80) ವಿಧಿವಶರಾಗಿದ್ದಾರೆ.

ಉಮೇಶ್‌ ವಿಧಿವಶ

Pic credit - Pintrest

500ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಶ್ರೇಷ್ಠ ಕಲಾವಿದನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ. 

ಹಾಸ್ಯ ನಟ

Pic credit - Pintrest

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರು ಎಳೆದಿದ್ದಾರೆ. 

ಉಮೇಶ್‌ ವಿಧಿವಶ

Pic credit - Pintrest

1945ರ ಏಪ್ರಿಲ್‌ 24ರಂದು ಮೈಸೂರಿನಲ್ಲಿ ಜನಿಸಿದ ಇವರು ಬಾಲ್ಯದಲ್ಲಢ ರಂಗಭೂಮಿ ಮತ್ತು ರಂಗ ಪ್ರದರ್ಶನಗಳತ್ತ ಆಕರ್ಷಿತರಾಗಿದ್ದರು.

ಹಾಸ್ಯ ನಟ

Pic credit - Pintrest

1960ರಲ್ಲಿ ಬಿಆರ್‌ ಪಂಥುಲು ನಿರ್ದೇಶನದ ‘ಮಕ್ಕಳ ರಾಜ್ಯ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು.

ಉಮೇಶ್‌ ವಿಧಿವಶ

Pic credit - Pintrest

ಉಮೇಶ್ ಅವರು 1960ರ ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚಿನ ದಿನಗಳ ತನಕವೂ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದರು. 

ಹಾಸ್ಯ ನಟ

Pic credit - Pintrest

ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದ್ದು, ಹಾಸ್ಯ ನಟನನ್ನು ಕಳೆದುಕೊಂಡ ಚಂದನವನ ಶೋಕಸಾಗರದಲ್ಲಿ ಮುಳುಗಿದೆ.

ಉಮೇಶ್‌ ವಿಧಿವಶ

Pic credit - Pintrest