ಸಂಗೀತಾ ಶೃಂಗೇರಿ ಸೌಂದರ್ಯಕ್ಕೆ ಮಾರುಹೋದ ಅಭಿಮಾನಿಗಳು.

27 April 2025

Pic credit - instagram

Author: Madankumar

ಚಂದದ ಸೀರೆ ಧರಿಸಿ ಸಂಗೀತಾ ಶೃಂಗೇರಿ ಅವರು ಪೋಸ್ ನೀಡಿದ್ದಾರೆ.

ಚಂದದ ಸೀರೆ

Pic credit - instagram

ಸಂಗೀತಾ ಶೃಂಗೇರಿ ಅವರ ಹೊಸ ಫೋಟೋಗಳು ಕಣ್ಮನ ಸೆಳೆಯುತ್ತಿವೆ.

ಫೋಟೋಗಳು

Pic credit - instagram

ಬಿಗ್ ಬಾಸ್ ರಿಯಾಲಿಟಿ ಶೋ ಬಳಿಕ ಹೆಚ್ಚು ಫೇಮಸ್ ಆದ ಸಂಗೀತಾ.

ಬಿಗ್ ಬಾಸ್

Pic credit - instagram

ಸೀರಿಯಲ್ ಮತ್ತು ಸಿನಿಮಾಗಳ ಮೂಲಕ ಸಂಗೀತಾಗೆ ಖ್ಯಾತಿ ಹೆಚ್ಚಿದೆ.

ಕಿರುತೆರೆ, ಸಿನಿಮಾ

Pic credit - instagram

ಸಂಗೀತಾ ಅವರನ್ನು ಈ ಗೆಟಪ್​ನಲ್ಲಿ ನೋಡುವುದು ಫ್ಯಾನ್ಸ್​​ಗೆ ಇಷ್ಟ.

ಬಹಳ ಇಷ್ಟ

Pic credit - instagram

ಸಂಗೀತಾಗೆ ಬಿಗ್ ಬಾಸ್ ಶೋನಿಂದ ಫ್ಯಾನ್ಸ್ ಬಳಗ ದೊಡ್ಡದಾಯಿತು.

ಫ್ಯಾನ್ಸ್ ಬಳಗ

Pic credit - instagram

ಕಮೆಂಟ್​​ಗಳ ಮೂಲಕ ಅಭಿಮಾನಿಗಳು ಮೆಚ್ಚುಗೆ ಮಾತು ತಿಳಿಸಿದ್ದಾರೆ.

ಮೆಚ್ಚುಗೆ ಮಾತು

Pic credit - instagram

ಎಲ್ಲ ವಿಶೇಷ ಸಂದರ್ಭಗಳಲ್ಲಿ ಸೀರೆ ಧರಿಸಿ ಮಿಂಚುತ್ತಾರೆ ನಟಿ ಸಂಗೀತಾ.

ಸೀರೆ ಇಷ್ಟ

Pic credit - instagram