Pic credit - Instagram

Author: Rajesh Duggumane

‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಜಡ್ಜ್ ಆಗಿ ಮಿಂಚಿದ ಸಂಗೀತಾ ಶೃಂಗೇರಿ 

17 August 2026

ಸಂಗೀತಾ 

ಸಂಗೀತಾ ಶೃಂಗೇರಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಭಾಗಿ ಆಗಿ ಗಮನ ಸೆಳೆದರು. 

ಭರ್ಜರಿ ಕಾಂಪಿಟೇಷನ್ 

ಸಂಗೀತಾ ಶೃಂಗೇರಿ ಅವರು ಭರ್ಹರಿ ಕಾಂಪಿಟೇಷನ್ ನೀಡಿ ಮೆಚ್ಚುಗೆ ಪಡೆಯುವ ಕೆಲಸ ಮಾಡಿದ್ದಾರೆ ಅವರು. 

ಜಡ್ಜ್ ಸ್ಥಾನ 

ಸಂಗೀತಾ ಶೃಂಗೇರಿ ಅವರು ಜಡ್ಜ್ ಸ್ಥಾನದಲ್ಲಿ ಮಿಂಚುತ್ತಿದ್ದಾರೆ. ಅವರ ಜಡ್ಜ್​​ಮೆಂಟ್​ಗೆ ಮೆಚ್ಚುಗೆ ಸಿಕ್ಕಿದೆ. 

ಟ್ರೋಲ್ 

ಶೋನಲ್ಲಿ ಪಾಸಿಟಿವ್ ವಿಷಯಗಳ ಜೊತೆಗೆ ಟ್ರೀಲ್​ಗಳು ಕೂಡ ಸಂಗೀತಾ ಅವರ ಬೆನ್ನು ಬಿದ್ದಿವೆ. 

ಖಡಕ್ ಉತ್ತರ 

ಟ್ರೋಲರ್​​ಗಳ ಬಗ್ಗೆ ಸಂಗೀತಾ ಶೃಂಗೇರಿ ಖಡಕ್ ಉತ್ತರ ನೀಡುವ ಕೆಲಸ ಮಾಡಿದ್ದಾರೆ. 

ಸಿನಿಮಾ ಕೆಲಸ 

ಸಂಗೀತಾ ಶೃಂಗೇರಿ ಅವರು ಇತ್ತೀಚೆಗೆ ಸಿನಿಮಾ ರಂಗದಲ್ಲಿ ಹೊಸ ಸಿನಿಮಾ ಘೋಷಣೆ ಮಾಡಿದ್ದರು,.

ಸೋಶಿಯಲ್ ಮೀಡಿಯಾ

ಸಂಗೀತಾ ಶೃಂಗೇರಿ ಅವರು ಹೊಸ ಸಿನಿಮಾ ಘೋಷಣೆ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಾ ಇದ್ದಾರೆ.