Pic credit - Instagram

Author: Rajesh Duggumane

18 March 2025

ಖ್ಯಾತ ಸಂಗೀತ ಸಂಯೋಜಕನ ಜೊತೆ ಪೋಸ್ ಕೊಟ್ಟ ಸಾನ್ವಿ  ಸುದೀಪ್ 

ಸಾನ್ವಿ ಅವರು ‘ಪುಷ್ಪ’ ಖ್ಯಾತಿಯ ದೇವಿ ಶ್ರೀ ಪ್ರಸಾದ್ ಜೊತೆ ಕಾಣಿಸಿಕೊಂಡಿದ್ದಾರೆ. 

ಸಾನ್ವಿ 

ಸುದೀಪ್ ಅವರ ಮನೆಗೆ ದೇವಿಶ್ರೀ ಪ್ರಸಾದ್ ಅವರು ಆಗಮಿಸಿದ್ದರು ಅನ್ನೋದು ವಿಶೇಷ. 

ಸುದೀಪ್ ಮನೆಯಲ್ಲಿ 

ಆ ಸಂದರ್ಭದಲ್ಲಿ ಸಾನ್ವಿ ಸುದೀಪ್ ಅವರು ದೇವಿಶ್ರೀ ಪ್ರಸಾದ್​ನ ಭೇಟಿ ಮಾಡಿದ್ದಾರೆ. 

ಭೇಟಿ 

ಸಾನ್ವಿ ಅವರಿಗೆ ಸಂಗೀತದ ಬಗ್ಗೆ ವಿಶೇಷ ಪ್ರೀತಿ ಇದೆ. ಇದನ್ನು ಅವರು ವ್ಯಕ್ತಪಡಿಸುತ್ತಾ ಇರುತ್ತಾರೆ. 

ಸಂಗೀತದ ಬಗ್ಗೆ 

ಸಾನ್ವಿ ಅವರು ಸೀರೆಯಲ್ಲಿ ಮಿಂಚಿ ಗಮನ ಸೆಳೆಯುತ್ತಾರೆ. ಈ ಫೋಟೋಗಳು ಅನೇಕ ಬಾರಿ ವೈರಲ್ ಆಗಿದೆ. 

ಸೀರೆಯಲ್ಲಿ 

ಸಾನ್ವಿ ಅವರು ಜೀ ಕನ್ನಡದ ‘ಸರೆಗಮಪ’ ವೇದಿಕೆಗೆ ಬಂದಿದ್ದರು. ಆಗ ಕನ್ನಡ ಮಾತನಾಡದೇ ಇದ್ದಿದ್ದಕ್ಕೆ ಟೀಕೆ ಎದುರಿಸಿದ್ದರು. 

ಟೀಕೆ 

ಸಾನ್ವಿ ಅವರು ಗಾಯಕಿ ಆಗ್ತಾರಾ ಎನ್ನುವ ಪ್ರಶ್ನೆ ಇದೆ. ಅವರಿಗೆ ಆ ಬಗ್ಗೆ ವಿಶೇಷ ಗಮನ ಇದೆ. 

ಗಾಯಕಿ ಆಗ್ತಾರಾ?