Pic credit - Instagram

Author: Rajesh Duggumane

ಸುತ್ತಾಟದ ಮೂಲಕ ಗಮನ ಸೆಳೆದ ನಟಿ ಸಪ್ತಮಿ ಗೌಡ 

20 June 2026

ಬಿಳಿ ಉಡುಪು

ನಟಿ ಸಪ್ತಮಿ ಗೌಡ ಅವರು ಬಿಳಿ ಬಣ್ಣದ ಮಾಡರ್ನ್ ಉಡುಪು ಧರಿಸಿ ಪ್ರಕೃತಿಯ ಮಡಲಲ್ಲಿ ಅದ್ಭುತವಾಗಿ ಮಿಂಚಿದ್ದಾರೆ  

ಕೆಂಪು ಶೂಸ್

ತಮ್ಮ ಬಿಳಿ ಬಣ್ಣದ ಉಡುಪಿಗೆ ಮ್ಯಾಚ್ ಆಗುವಂತೆ ಕೆಂಪು ಬಣ್ಣದ ಸ್ಟೈಲಿಶ್ ಶೂಸ್ ಧರಿಸಿ ಕಂಗೊಳಿಸಿದ್ದಾರೆ.

ಕೂಲಿಂಗ್ ಗ್ಲಾಸ್

ಕಣ್ಣಿಗೆ ಕಪ್ಪು ಕೂಲಿಂಗ್ ಗ್ಲಾಸ್ ಧರಿಸಿ ಸೂರ್ಯನ ಬಿಸಿಲಿಗೆ ವಿಭಿನ್ನವಾಗಿ ಪೋಸ್ ನೀಡುತ್ತಾ ನಟಿ ಗಮನಸೆಳೆದಿದ್ದಾರೆ.

ಪ್ರಕೃತಿ ಪ್ರೇಮ

ಹಚ್ಚಹಸಿರಿನ ಪ್ರಕೃತಿ ಹಾಗೂ ಸುಂದರ ಸೂರ್ಯಾಸ್ತದ ಹಿನ್ನೆಲೆಯಲ್ಲಿ ನಟಿ ಸಪ್ತಮಿ ಗೌಡ ಫೋಟೋಗಳಿಗೆ ಪೋಸ್ ನೀಡಿದ್ದಾರೆ.

ಕಾಂತಾರ ಸಿನಿಮಾ

'ಕಾಂತಾರ' ಸಿನಿಮಾದ ಲೀಲಾ ಪಾತ್ರದ ಮೂಲಕ ಸಪ್ತಮಿ ಗೌಡ ಇಡೀ ದೇಶಾದ್ಯಂತ ಭಾರಿ ಜನಪ್ರಿಯತೆ ಗಳಿಸಿದರು.

ಸಾಲು ಸಿನಿಮಾಗಳು

ಕಾಂತಾರ ಸೂಪರ್ ಹಿಟ್ ಆದ ಬಳಿಕ ನಟಿಗೆ ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್‌ನಿಂದ ಸಾಲು ಸಾಲು ಅವಕಾಶಗಳು ಬಂದವು.

ಹೊಸ ಪ್ರಾಜೆಕ್ಟ್

ಸದ್ಯ ಸಪ್ತಮಿ ಗೌಡ ಅವರು ದಕ್ಷಿಣ ಚಿತ್ರರಂಗದ ಹಲವು ಪ್ರಮುಖ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.