ಗಣೇಶ ಹಬ್ಬದ ಸಂಭ್ರಮದಲ್ಲಿ ಸಾರಾ ಅಲಿ ಖಾನ್, ಜಾನ್ವಿ, ಅನನ್ಯಾ

28 August 2025

Pic credit - instagram

Author: Madankumar

ಎಲ್ಲೆಡೆಯಂತೆ ಮುಂಬೈನಲ್ಲೂ ಗಣೇಶ ಚತುರ್ಥಿ ಸಂಭ್ರಮ ಜೋರಾಗಿದೆ.

ಗಣೇಶ ಚತುರ್ಥಿ

Pic credit - instagram

ಭಕ್ತಿಯಿಂದ ಹಬ್ಬ ಆಚರಿಸಿದ ಬಾಲಿವುಡ್ ನಟಿ ಸಾರಾ ಅಲಿ ಖಾನ್.

ಸಾರಾ ಅಲಿ ಖಾನ್

Pic credit - instagram

ನಟಿ ಅನನ್ಯಾ ಪಾಂಡೆ ಅವರ ಮನೆಯಲ್ಲಿ ಹಬ್ಬದ ವಾತಾವರಣ ಹೀಗಿದೆ.

ಅನನ್ಯಾ ಪಾಂಡೆ

Pic credit - instagram

ಹಬ್ಬದ ಸಂಭ್ರಮದಲ್ಲಿ ಭಾಗಿ ಆಗಿರುವ ಜನಪ್ರಿಯ ನಟಿ ಜಾನ್ವಿ ಕಪೂರ್.

ಜಾನ್ವಿ ಕಪೂರ್

Pic credit - instagram

ಸೆಲೆಬ್ರಿಟಿಗಳೆಲ್ಲ ಗಣಪತಿ ಬಪ್ಪ ಮೋರೆಯಾ ಎಂದು ಜೈಕಾರ ಹಾಕಿದ್ದಾರೆ.

ಗಣಪತಿ ಬಪ್ಪ..

Pic credit - instagram

ಪ್ರತಿ ವರ್ಷದಂತೆ ಈ ವರ್ಷವೂ ಸಲ್ಲ ಮನೆಯಲ್ಲಿ ಗಣಪತಿ ಹಬ್ಬ ಆಚರಣೆ.

ಸಲ್ಮಾನ್ ಖಾನ್

Pic credit - instagram

ಗಣೇಶ ಹಬ್ಬದ ಖುಷಿಯಲ್ಲಿ ಈ ರೀತಿ ಡ್ರೆಸ್ ಮಾಡಿಕೊಂಡ ಜೆನಿಲಿಯಾ.

ಜೆನಿಲಿಯಾ

Pic credit - instagram

ನಟಿ ನಮ್ರತಾ ಶಿರೋಡ್ಕರ್ ಕೂಡ ಖುಷಿಯಿಂದ ಹಬ್ಬ ಆಚರಿಸಿದ್ದಾರೆ.

ನಮ್ರತಾ

Pic credit - instagram