Pic credit - Instagram

Author: Rajesh Duggumane

ಪ್ರಾಣಿಗಳನ್ನು ನೋಡಿ ಖುಷಿ ಪಟ್ಟ ಆ್ಯಂಕರ್ ಅನುಶ್ರೀ 

16 Sep 2026

ಸಾರಾ ಪ್ರವಾಸ

ನಟಿ ಸಾರಾ ಅಲಿ ಖಾನ್ ಇತ್ತೀಚೆಗೆ ಸ್ವಿಟ್ಜರ್ಲೆಂಡ್‌ನ ಸುಂದರವಾದ ಆಲ್ಪ್ಸ್ ಪರ್ವತ ಶ್ರೇಣಿಗಳಲ್ಲಿ ರಜೆ ಕಳೆದಿದ್ದಾರೆ.

ಅಮ್ಮನ ಜೊತೆ

ಈ ಪ್ರವಾಸದಲ್ಲಿ ಸಾರಾ ಅವರ ತಾಯಿ, ಹಿರಿಯ ನಟಿ ಅಮೃತಾ ಸಿಂಗ್ ಕೂಡ ಸಾಥ್ ನೀಡಿದ್ದರು.

ಸುಂದರ ನೋಟ

ಪರ್ವತಗಳ ಹಿನ್ನೆಲೆಯಲ್ಲಿ ಟೀ ಕುಡಿಯುತ್ತಾ ಪ್ರಕೃತಿಯ ಸೌಂದರ್ಯವನ್ನು ಸಾರಾ ಆಸ್ವಾದಿಸುತ್ತಿರುವ ಫೋಟೋಗಳು ವೈರಲ್ ಆಗಿವೆ.

ನದಿ ತೀರ

ಹಸಿರು ಹಾಸಿನ ನಡುವೆ ಹರಿಯುವ ನದಿ ತೀರದಲ್ಲಿ ಸಾರಾ ಮತ್ತು ಅಮೃತಾ ಸಿಂಗ್ ಪೋಸ್ ನೀಡಿದ್ದಾರೆ.

ಬಿಳಿ ಉಡುಪು

ಸ್ವಿಟ್ಜರ್ಲೆಂಡ್‌ನ ಹಿಮಭರಿತ ಪರ್ವತಗಳ ನಡುವೆ ಬಿಳಿ ಬಣ್ಣದ ಉಡುಪಿನಲ್ಲಿ ಸಾರಾ ದೇವತೆಯಂತೆ ಕಂಗೊಳಿಸುತ್ತಿದ್ದಾರೆ.

ಕ್ಯಾಶುಯಲ್ ಲುಕ್

ಇನ್ನೊಂದು ಫೋಟೋದಲ್ಲಿ ಕೌ ಪ್ರಿಂಟ್ ಪ್ಯಾಂಟ್ ಮತ್ತು ಹ್ಯಾಟ್ ಧರಿಸಿ ಸಾರಾ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

ಸಖತ್ ಖುಷಿ

ಮಗಳು ಸಾರಾ ಜೊತೆಗಿನ ಈ ಪ್ರವಾಸದಲ್ಲಿ ಅಮೃತಾ ಸಿಂಗ್ ಕೂಡ ಸಖತ್ ಖುಷಿಯಾಗಿರುವುದು ಫೋಟೋಗಳಲ್ಲಿ ಎದ್ದು ಕಾಣುತ್ತಿದೆ.