Pic credit - Instagram

Author: Rajesh Duggumane

ಬೋಲ್ಡ್ ಅವತಾರದಲ್ಲಿ ನಟಿ ಸಾರಾ ಅರ್ಜುನ್ 

02 Nov 2026

ಸಾರಾ ಅರ್ಜುನ್ 

ಸಾರಾ ಅರ್ಜುನ್ ಅವರು ಆಗಾಗ ಬೋಲ್ಡ್​ ಅವತಾರದಲ್ಲಿ ಮಿಂಚಿ ಗಮನ ಸೆಳೆಯುತ್ತಾರೆ. 

ಹೊಸ ಫೋಟೋ 

ಸಾರಾ ಅವರ ಹೊಸ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ಸಿಕ್ಕಿದೆ. 

‘ಧುರಂಧರ್’ 

‘ಧುರಂಧರ್’ ಸರಣಿ ಮೂಲಕ ಸಾರಾ ಅವರು ಮಿಂಚು ಹರಿಸಿದ್ದಾರೆ. 

ಹೆಚ್ಚಿದ ಬೇಡಿಕೆ 

ಸಾರಾ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಅವರಿಗೆ ಭರ್ಜರಿ ಮೆಚ್ಚುಗೆ ಸಿಕ್ಕಿದೆ. 

ಹೊಸ ಸಿನಿಮಾ 

ಹೊಸ ಸಿನಿಮಾಗಳು ಅವರನ್ನು ಅರಸಿ ಬರುತ್ತಿವೆ. ಅವರಿಗೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. 

ಬೋಲ್ಡ್ ಅವತಾರ

ನಟಿಯ ಬೋಲ್ಡ್ ಅವಾತರಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅವರು ಆಗಾಗ ಟ್ರಿಪ್ ತೆರಳುತ್ತಾರೆ. 

ಸೌಂದರ್ಯ ಖಣಿ 

ಸಾರಾ ಅರ್ಜುನ್ ಅವರು ಸೌಂದರ್ಯದಾ ಖಣಿ. ಅವರಿಗೆ ಭಾರೀ ಬೇಡಿಕೆ ಇದೆ.