‘ಕಿಂಗ್’ ಆಗಮನಕ್ಕೆ ಕಾದಿರುವ ಶಾರುಖ್ ಪುತ್ರಿ ಸುಹಾನಾ ಖಾನ್.

22 August 2025

Pic credit - instagram

Author: Madankumar

ನಟಿ ಸುಹಾನಾ ಖಾನ್ ಅವರು ಹೊಸ ಫೋಟೋ ಪೋಸ್ಟ್ ಮಾಡಿದ್ದಾರೆ.

ಸುಹಾನಾ ಖಾನ್

Pic credit - instagram

ಶಾರುಖ್ ಖಾನ್, ಗೌರಿ ಖಾನ್ ದಂಪತಿಯ ಪುತ್ರಿ ಸುಹಾನಾ ಖಾನ್.

ಸ್ಟಾರ್ ಕಿಡ್

Pic credit - instagram

ಸುಹಾನಾ ಅಭಿನಯಿಸಿರುವ ಎರಡನೇ ಸಿನಿಮಾದ ಹೆಸರು ‘ಕಿಂಗ್’.

2ನೇ ಸಿನಿಮಾ

Pic credit - instagram

‘ಕಿಂಗ್’ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ನಟಿಸಿರುವ ಸುಹಾನಾ.

ಅಪ್ಪನ ಜೊತೆ

Pic credit - instagram

ಈ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಮೂಡಿದೆ.

ಭಾರಿ ನಿರೀಕ್ಷೆ

Pic credit - instagram

ಶಾರುಖ್ ಪುತ್ರಿ ಸುಹಾನಾ ಖಾನ್ ಅವರಿಗೆ ಈಗ 25 ವರ್ಷ ವಯಸ್ಸು.

25ರ ಪ್ರಾಯ

Pic credit - instagram

ಜಾಗತಿಕ ಮಟ್ಟದ ಬ್ರ್ಯಾಂಡ್​​ಗಳಿಗೆ ಸುಹಾನಾ ಖಾನ್ ಮಾಡೆಲ್ ಆಗಿದ್ದಾರೆ.

ಮಾಡೆಲ್ ಕೂಡ

Pic credit - instagram

ಸುಹಾನಾ ಸಹೋದರ ಆರ್ಯನ್ ಖಾನ್​​ಗೆ ನಿರ್ದೇಶನದಲ್ಲಿ ಆಸಕ್ತಿ ಇದೆ.

ಆರ್ಯನ್ ಖಾನ್

Pic credit - instagram