06 May 2025
Pic credit - instagram
Author: Madankumar
ಶಾರುಖ್ ಖಾನ್ ಅವರಿಗೆ ಇದು ಚೊಚ್ಚಲ ಮೆಟ್ ಗಾಲಾ ಅನುಭವ.
Pic credit - instagram
ಅಮೆರಿಕಾದಲ್ಲಿ ವರ್ಷಕ್ಕೆ ಒಮ್ಮೆ ನಡೆಯುವ ಫ್ಯಾಷನ್ ಹಬ್ಬ ಇದು.
Pic credit - instagram
ಕಿಂಗ್ ರೀತಿಯಲ್ಲಿ ಶಾರುಖ್ ಖಾನ್ ಅವರು ಬಟ್ಟೆ ಧರಿಸಿದ್ದಾರೆ.
Pic credit - instagram
ಮೆಟ್ ಗಾಲಾಗೆ ಬಂದ ಶಾರುಖ್ ಖಾನ್ ಫೋಟೋ ವೈರಲ್ ಆಗಿವೆ.
Pic credit - instagram
ಸಭ್ಯಸಾಚಿ ವಿನ್ಯಾಸ ಮಾಡಿದ ಕಾಸ್ಟ್ಯೂಮ್ ಧರಿಸಿದ ಶಾರುಖ್ ಖಾನ್.
Pic credit - instagram
ಶಾರುಖ್ ಖಾನ್ ಅವರನ್ನು ಈ ಗೆಟಪ್ನಲ್ಲಿ ನೋಡಿ ಫ್ಯಾನ್ಸ್ಗೆ ಸಂತಸ.
Pic credit - instagram
ಕಮೆಂಟ್ಗಳ ಮೂಲಕ ಶಾರುಖ್ ಖಾನ್ ಫ್ಯಾನ್ಸ್ ಹೊಗಳುತ್ತಿದ್ದಾರೆ.
Pic credit - instagram
ಶಾರುಖ್ ರೀತಿಯೇ ಭಾರತದ ಹಲವರು ಇವೆಂಟ್ನಲ್ಲಿ ಪಾಲ್ಗೊಂಡಿದ್ದಾರೆ.
Pic credit - instagram