Pic credit - Instagram

Author: Rajesh Duggumane

ಬೋಲ್ಡ್ ಫೋಟೋಗಳಲ್ಲಿ ಮಿಂಚಿದ ಶಾಲಿನಿ ಪಾಂಡೆ

06 Oct 2026

ಅದ್ಭುತ ಶೈಲಿ

ನಟಿ ಶಾಲಿನಿ ಪಾಂಡೆ ಅವರು ಇತ್ತೀಚೆಗೆ ಹಂಚಿಕೊಂಡಿರುವ ಬೋಲ್ಡ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ಹೊಳೆಯುವ ಲುಕ್

ತಿಳಿ ಗುಲಾಬಿ ಬಣ್ಣದ ಕಲಾತ್ಮಕ ಉಡುಪಿನಲ್ಲಿ ಮಿಂಚುತ್ತಿರುವ ಶಾಲಿನಿ ಅವರ ಈ ಹೊಸ ಅವತಾರ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದೆ.

ಆಕರ್ಷಕ ಮೇಕಪ್

ವಿಶಿಷ್ಟವಾದ ಕೇಶವಿನ್ಯಾಸ ಹಾಗೂ ಆಕರ್ಷಕ ಒಡವೆಗಳೊಂದಿಗೆ ನಟಿ ತಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡು ಕ್ಯಾಮೆರೆಗೆ ಪೋಸ್ ನೀಡಿದ್ದಾರೆ.

ಬೋಲ್ಡ್ ಸ್ಟೈಲ್

ಸಾಂಪ್ರದಾಯಿಕ ಹಾಗೂ ಮಾಡರ್ನ್ ಶೈಲಿಯನ್ನು ಮೈಗೂಡಿಸಿಕೊಂಡು ನೀಡಿರುವ ಈ ಸ್ಟೈಲಿಶ್ ಪೋಸ್‌ಗಳು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಫ್ಯಾಷನ್ ಲೋಕ

ಗ್ಲಾಮರಸ್ ಜಗತ್ತಿನಲ್ಲಿ ಸದಾ ಒಂದಲ್ಲ ಒಂದು ಹೊಸ ಶೈಲಿಯ ಮೂಲಕ ಫ್ಯಾಷನ್ ಪ್ರಿಯರ ಪ್ರಶಂಸೆಗೆ ನಟಿ ಪಾತ್ರರಾಗುತ್ತಿದ್ದಾರೆ.

ವೈರಲ್ ಫೋಟೋ

ಶಾಲಿನಿ ಪಾಂಡೆ ಅವರ ಈ ಹೊಸ ಫೋಟೋ ಶೂಟ್ ನೋಡುಗರ ಮನಸ್ಸಿನಲ್ಲಿ ಸದಾ ಉಳಿಯುವಂತೆ ತುಂಬಾ ಸುಂದರವಾಗಿ ಮೂಡಿಬಂದಿದೆ.