Pic credit - Instagram

Author: Rajesh Duggumane

ಸಿನಿಮಾ ಆಫರ್ ಇಲ್ಲದೆ ಕಂಗಾಲಾದ ನಟಿ ಶಾಲಿನಿ ಪಾಂಡೆ 

04 August 2026

ಗ್ಲಾಮರಸ್ ಫೋಟೋ

'ಅರ್ಜುನ್ ರೆಡ್ಡಿ' ಸಿನಿಮಾ ಖ್ಯಾತಿಯ ನಟಿ ಶಾಲಿನಿ ಪಾಂಡೆ ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಚಿತ್ರರಂಗದ ಜರ್ನಿ

ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡಿದ್ದ ಶಾಲಿನಿ ಅವರಿಗೆ ನಂತರ ಚಿತ್ರರಂಗದಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಸಿಗಲೇ ಇಲ್ಲ.

ಆಫರ್‌ಗಳ ಕೊರತೆ

ಬಾಲಿವುಡ್‌ಗೂ ಎಂಟ್ರಿ ಕೊಟ್ಟರೂ ಸಹ ಪ್ರಸ್ತುತ ಶಾಲಿನಿ ಪಾಂಡೆ ಅವರಿಗೆ ಸಿನಿಮಾಗಳಲ್ಲಿ ಹೆಚ್ಚಿನ ಆಫರ್‌ಗಳು ಸಿಗುತ್ತಿಲ್ಲ.

ಸೋಷಿಯಲ್ ಮೀಡಿಯಾ

ಕೈಯಲ್ಲಿ ಸಿನಿಮಾಗಳು ಇಲ್ಲದ ಕಾರಣ ನಟಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿ ಫೋಟೋಗಳನ್ನು ಹಂಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.

ಬೋಲ್ಡ್ ಲುಕ್

ಬಳಿ ಬಿಳಿ ಹಾಗೂ ಹಳದಿ ಬಣ್ಣದ ಗ್ಲಾಮರಸ್ ಉಡುಪುಗಳಲ್ಲಿ ಕಿಲ್ಲರ್ ಪೋಸ್ ನೀಡಿ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.

ನೆಟ್ಟಿಗರ ಕಾಮೆಂಟ್ಸ್

ಅವರ ಈ ಬೋಲ್ಡ್ ಹಾಗೂ ಸೆಕ್ಸಿ ಅವತಾರಕ್ಕೆ ನೆಟ್ಟಿಗರು ಮತ್ತು ಅಭಿಮಾನಿಗಳು ವಿಧವಿಧವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಮತ್ತೆ ಕಂಬ್ಯಾಕ್

ಹೊಸ ಫೋಟೋಶೂಟ್ ಮೂಲಕ ಸುದ್ದಿ ಮಾಡುತ್ತಿರುವ ನಟಿ ಶಾಲಿನಿಗೆ ಶೀಘ್ರದಲ್ಲೇ ದೊಡ್ಡ ಅವಕಾಶಗಳು ಸಿಗಲಿ ಎಂದು ಕಾಯುತ್ತಿದ್ದಾರೆ.