ಶಿವಣ್ಣ ಜೊತೆ ಶರ್ಮಿಳಾ ಮಾಂಡ್ರೆ ಹೊಸ ಸಿನಿಮಾ ಶುರು.

20 August 2025

Pic credit - instagram

Author: Madankumar

ಶರ್ಮಿಳಾ ಅಭಿನಯದ ಹೊಸ ಚಿತ್ರದ ಹೆಸರು ‘ಡ್ಯಾಡ್’.

ಡ್ಯಾಡ್

Pic credit - instagram

ಈ ಸಿನಿಮಾಗೆ ಮೈಸೂರಿನಲ್ಲಿ ಮುಹೂರ್ತ ಮಾಡಲಾಗಿದೆ.

ಮೈಸೂರಿನಲ್ಲಿ

Pic credit - instagram

ಇಂಥ ಆಫರ್ ಸಿಕ್ಕಿದ್ದಕ್ಕೆ ಶರ್ಮಿಳಾ ಅವರಿಗೆ ಖುಷಿ ಆಗಿದೆ.

ಒಳ್ಳೆಯ ಆಫರ್

Pic credit - instagram

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿದ್ದಾರೆ ಶರ್ಮಿಳಾ.

ಖ್ಯಾತ ನಟಿ

Pic credit - instagram

ಮೂಹೂರ್ತದ ದಿನ ಶರ್ಮಿಳಾ ಕಾಣಿಸಿಕೊಂಡಿದ್ದು ಹೀಗೆ..

ಮೂಹೂರ್ತ

Pic credit - instagram

ಈ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ.

ನಿರೀಕ್ಷೆ ಇದೆ

Pic credit - instagram

ದಿ ಡೆವಿಲ್ ಸಿನಿಮಾದಲ್ಲೂ ಶರ್ಮಿಳಾ ಮಾಂಡ್ರೆ ನಟಿಸುತ್ತಿದ್ದಾರೆ.

ದಿ ಡೆವಿಲ್

Pic credit - instagram

ಸುಂದರಿ ಶರ್ಮಿಳಾ ಮಾಂಡ್ರೆ ಅವರ ಹೊಸ ಫೋಟೋಗಳಿವು.

ಹೊಸ ಫೋಟೋ

Pic credit - instagram