Pic credit - Instagram

Author: Rajesh Duggumane

ಕನ್ನಡದ ಶಿವಾನಿಗೆ ಕೈ ತಪ್ಪಿತು ಸರಿಗಮಪ ಅವಾರ್ಡ್ 

25 Nov 2025

ಸರಿಗಮಪ 

ತಮಿಳಿನ ಸರಿಗಮಪ ಫಿನಾಲೆ ಇತ್ತೀಚೆಗೆ ನಡೆದಿದೆ. ಇದರಲ್ಲಿ ಅವಾರ್ಡ್​ ಗೆಲ್ಲುವಲ್ಲಿ ಶಿವಾನಿ ವಿಫಲರಾಗಿದ್ದಾರೆ. 

ಅದ್ಭುತ ಗಾಯನ 

ಶಿವಾನಿ ಅವರ ಅದ್ಭುತ ಗಾಯನಕ್ಕೆ ಎಲ್ಲರೂ ಫಿದಾ ಆಗಿದ್ದರು. ಅಲ್ಲಿನ ಜಡ್ಜ್​ಗಳು ತಲೆಬಾಗಿದ್ದರು. 

ಟಾಪ್ 6 

ಟಾಪ್ 6 ಅಲ್ಲಿ ಶಿವಾನಿ ಕೂಡ ಇದ್ದರು. ಆದರೆ, ಅವರಿಗೆ ಪ್ರಶಸ್ತಿ ಸಿಕ್ಕಿಲ್ಲ. 

ಕನ್ನಡದಲ್ಲಿ 

ಜೀ ಕನ್ನಡದಲ್ಲಿಯೂ ಅವರು ಸ್ಪರ್ಧೆ ಮಾಡಿದ್ದರು. ಈ ವೇಳೆ ಮೊದಲ ರನ್ನರ್ ಅಪ್ ಆಗಿದ್ದರು. 

ಕಷ್ಟಪಟ್ಟು 

ಕಷ್ಟಪಟ್ಟು ಅವರು ತಮಿಳು ಕಲಿತಿದ್ದಾರೆ. ತಮಿಳಿನ ಹಾಡುಗಳನ್ನು ಅದ್ಭುತವಾಗಿ ಹಾಡಿದ್ದರು. 

ಬೇಸರ 

ಅವರಿಗೆ ಅವಾರ್ಡ್ ಸಿಗದೆ ಇರುವ ಬಗ್ಗೆ ಅಭಿಮಾನಿಗಳು ಸಾಕಷ್ಟು ಬೇಸರ ಹೊರಹಾಕಿದ್ದಾರೆ.  

ಸರಿಗಮಪ ಶೋನಿಂದ ಅವರು ಮತ್ತಷ್ಟು ಜನಪ್ರಿಯತೆ ಪಡೆದಂತೆ ಆಗಿದೆ.

ಮತ್ತಷ್ಟು ಜನಪ್ರಿಯತೆ