19 May 2025
Pic credit - instagram
Author: Madankumar
ಶಿವರಾಜ್ಕುಮಾರ್, ಗೀತಾ ದಾಂಪತ್ಯಕ್ಕೆ ಈಗ 39 ವರ್ಷಗಳು.
Pic credit - instagram
ದಂಪತಿಗೆ ಎಲ್ಲರೂ ವೆಡ್ಡಿಂಗ್ ಆ್ಯನಿವರ್ಸರಿ ವಿಶ್ ಮಾಡಿದ್ದಾರೆ.
Pic credit - instagram
ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಸೆಲೆಬ್ರೇಟ್ ಮಾಡಿದ್ದಾರೆ.
Pic credit - instagram
ಶಿವಣ್ಣ ಅವರ ಅಪ್ಪಟ ಅಭಿಮಾನಿ ಕಾಫಿ ನಾಡು ಚಂದು ವಿಶ್.
Pic credit - instagram
ಚಿತ್ರರಂಗದ ಸ್ಟಾರ್ ಕಪಲ್ ಆಗಿರುವ ಶಿವರಾಜ್ಕುಮಾರ್, ಗೀತಾ.
Pic credit - instagram
ಶಿವಣ್ಣ ಅವರ ವೃತ್ತಿ ಜೀವನಕ್ಕೆ ಗೀತಾ ಬೆಂಬಲವಾಗಿ ಇದ್ದಾರೆ.
Pic credit - instagram
ಅನಾರೋಗ್ಯದ ಸಂದರ್ಭದಲ್ಲಿ ತುಂಬ ಕಾಳಜಿ ವಹಿಸಿದ ಗೀತಾ.
Pic credit - instagram
ಸರ್ಜರಿ ಬಳಿಕ ಶಿವರಾಜ್ಕುಮಾರ್ ಮತ್ತೆ ಚಿತ್ರರಂಗದಲ್ಲಿ ಆ್ಯಕ್ಟೀವ್.
Pic credit - instagram