16 April 2025
Pic credit - instagram
Author: Madankumar
‘45’ ಸಿನಿಮಾದ ಪ್ರಚಾರದಲ್ಲಿ ಭಾಗಿಯಾದ ಸ್ಟಾರ್ ನಟರು.
Pic credit - instagram
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತಿದೆ.
Pic credit - instagram
ಹಲವು ಕಾರಣಗಳಿಂದ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ.
Pic credit - instagram
ಅರ್ಜುನ್ ಜನ್ಯ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
Pic credit - instagram
ನಿರ್ಮಾಪಕ ರಮೇಶ್ ರೆಡ್ಡಿ ಅವರು ಬಂಡವಾಳ ಹೂಡಿದ್ದಾರೆ.
Pic credit - instagram
ಆಗಸ್ಟ್ 15ಕ್ಕೆ ಅದ್ದೂರಿಯಾಗಿ ‘45’ ಚಿತ್ರ ಬಿಡುಗಡೆ ಆಗಲಿದೆ.
Pic credit - instagram
‘45’ ಸಿನಿಮಾದ ಟೀಸರ್ ಬಿಡುಗಡೆಯಾಗಿ ಸದ್ದು ಮಾಡಿದೆ.
Pic credit - instagram
ಕನ್ನಡ ಚಿತ್ರರಂಗದಲ್ಲಿ ಈ ಸಿನಿಮಾ ಭಿನ್ನ ಪ್ರಯತ್ನ ಆಗಲಿದೆ.
Pic credit - instagram