ಯಕ್ಷಗಾನದ ಗೆಟಪ್​ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್.
TV9 Kannada Logo For Webstory First Slide

ಯಕ್ಷಗಾನದ ಗೆಟಪ್​ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್.

15 April 2025

Pic credit - instagram

Author: Madankumar

ಯಕ್ಷಗಾನದ ಗೆಟಪ್​ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್.

ಶಿವರಾಜ್​ಕುಮಾರ್ ಅವರು ಒಂದು ಭಿನ್ನವಾದ ಪಾತ್ರ ಮಾಡಿದ್ದಾರೆ.

ಹೊಸ ಪ್ರಯತ್ನ

Pic credit - instagram

ಯಕ್ಷಗಾನದ ಗೆಟಪ್​ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್.

‘ವೀರ ಚಂದ್ರಹಾಸ’ ಚಿತ್ರದಲ್ಲಿ ಯಕ್ಷಗಾನದ ಗೆಟಪ್ ಧರಿಸಿದ ಶಿವಣ್ಣ.

ವೀರ ಚಂದ್ರಹಾಸ

Pic credit - instagram

ಯಕ್ಷಗಾನದ ಗೆಟಪ್​ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್.

ರವಿ ಬಸ್ರೂರು ಅವರು ‘ವೀರ ಚಂದ್ರಹಾಸ’ ಚಿತ್ರ ನಿರ್ದೇಶಿಸಿದ್ದಾರೆ.

ರವಿ ಬಸ್ರೂರು

Pic credit - instagram

ಹಿರಿತೆರೆಯಲ್ಲಿ ಯಕ್ಷಗಾನ ತೋರಿಸುವ ಮೊದಲ ಪ್ರಯತ್ನ ಇದು.

ಮೊದಲ ಪ್ರಯತ್ನ

Pic credit - instagram

ಶಿವರಾಜ್​ಕುಮಾರ್​ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ.

ಅತಿಥಿ ಪಾತ್ರ

Pic credit - instagram

ಏಪ್ರಿಲ್ 18ರಂದು ವೀರ ಚಂದ್ರಹಾಸ ಸಿನಿಮಾ ಬಿಡುಗಡೆ ಆಗಲಿದೆ.

ಏಪ್ರಿಲ್ 18ರಂದು

Pic credit - instagram

ಕರಾವಳಿ ಭಾಗದಲ್ಲಿ ಈ ಸಿನಿಮಾ ಮೇಲೆ ಬಹಳ ನಿರೀಕ್ಷೆ ಮೂಡಿದೆ.

ನಿರೀಕ್ಷೆ ಇದೆ

Pic credit - instagram

ಯಕ್ಷಗಾನಕ್ಕೆ ಈ ಸಿನಿಮಾ ಒಂದು ಕೊಡುಗೆ ಎಂದಿದೆ ಚಿತ್ರತಂಡ.

ಯಕ್ಷಗಾನಕ್ಕೆ ಕೊಡುಗೆ

Pic credit - instagram