17 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿರುವ ಶ್ರದ್ಧಾ ಕಪೂರ್​.

04 May 2025

Pic credit - instagram

Author: Madankumar

ಬಾಲಿವುಡ್​ನಲ್ಲಿ ಶ್ರದ್ಧಾ ಕಪೂರ್ ಅವರು ಯಶಸ್ವಿ ನಟಿಯಾಗಿದ್ದಾರೆ.

ಯಶಸ್ವಿ ನಟಿ

Pic credit - instagram

ನಿರ್ಮಾಪಕರ ಪಾಲಿಗೆ ಶ್ರದ್ಧಾ ಕಪೂರ್ ಅವರು ಸಖತ್ ದುಬಾರಿ.

ಈಗ ದುಬಾರಿ

Pic credit - instagram

‘ಸ್ತ್ರೀ 2’ ಸಿನಿಮಾದಿಂದ ಶ್ರದ್ಧಾ ಅವರಿಗೆ ದೊಡ್ಡ ಗೆಲುವು ಸಿಕ್ಕಿತು.

‘ಸ್ತ್ರೀ 2’ ಗೆಲುವು

Pic credit - instagram

ಈ ಸಿನಿಮಾದ ಯಶಸ್ಸಿನ ಬಳಿಕ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.

ಸಂಭಾವನೆ ಏರಿಕೆ

Pic credit - instagram

ಶ್ರದ್ಧಾ ಅವರ ಸಂಭಾವನೆ ಬಗ್ಗೆ ಬಿ-ಟೌನ್ ಗಲ್ಲಿಯಲ್ಲಿ ಟಾಕ್ ಶುರು.

ಟಾಕ್ ಶುರು

Pic credit - instagram

ಸಂಭಾವನೆ ಜೊತೆ ಸಿನಿಮಾದ ಲಾಭದಲ್ಲಿ ಪಾಲು ಕೇಳುತ್ತಿರುವ ನಟಿ.

ಲಾಭ ಕೊಡಿ

Pic credit - instagram

ಶ್ರದ್ಧಾ ಕಪೂರ್ ಬಳಿ ಕೋಟ್ಯಂತರ ರೂಪಾಯಿ ಬೆಲೆಯ ಕಾರುಗಳಿವೆ.

ಕಾರುಗಳು

Pic credit - instagram

ಶ್ರದ್ಧಾ ಕಪೂರ್ ಅವರ ಜೀವನ ಶೈಲಿ ತುಂಬಾ ಐಷಾರಾಮಿ ಆಗಿದೆ.

ಲೈಫ್​ಸ್ಟೈಲ್

Pic credit - instagram