Pic credit - Instagram

Author: Rajesh Duggumane

21  June 2025

ಶ್ವೇತಾ ಪ್ರಸಾದ್ ಹೊಸ ಫೋಟೋಶೂಟ್​ಗೆ ಫ್ಯಾನ್ಸ್ ಫಿದಾ

ಶ್ವೇತಾ ಫೋಟೋ 

ಶ್ವೇತಾ ಪ್ರಸಾದ್ ಅವರ ಹೊಸ ಫೋಟೋಗಳು ವೈರಲ್ ಆಗಿವೆ. 

ಮಳೆಯಲ್ಲಿ 

ಮಳೆಯಲ್ಲಿ ಶ್ವೇತಾ ಪ್ರಸಾದ್ ಅವರು ಫೋಟೋಶೂಟ್ ಮಾಡಿ ಗಮನ ಸೆಳೆದಿದ್ದಾರೆ. 

ಸೀರೇಲಿ 

ಶ್ವೇತಾ ಅವರು ಸೀರೆಯಲ್ಲಿ ಕಿಲ್ಲಿಂಗ್ ಲುಕ್​ನಲ್ಲಿ ಮಿಂಚಿದ್ದಾರೆ. 

ಗ್ಲಾಮರ್ ಬೆಡಗಿ 

ಶ್ವೇತಾ ಅವರು ಗ್ಲಾಮರ್ ಬೆಡಗಿ ಎಂಬ ಪಟ್ಟ ಪಡೆದುಕೊಂಡಿದ್ದಾರೆ. 

ಕಿರುತೆರೆ ನಟಿ 

ಶ್ವೇತಾ ಪ್ರಸಾದ್ ಅವರು ಕಿರುತೆರೆ ನಟಿ. ಕಿರುತೆರೆ ಲೋಕದಲ್ಲಿ ಅವರಿಗೆ ಬೇಡಿಕೆ ಇದೆ. 

ಹಿರಿತೆರೆ 

ಶ್ವೇತಾ ಅವರು ಹಿರಿತೆರೆಯಲ್ಲೂ ಗಮನ ಸೆಳೆಯುತ್ತಿದ್ದಾರೆ. 

ಸಾಮಾಜಿಕ ಕೆಲಸ 

ಶ್ವೇತಾ ಪ್ರಸಾದ್ ಅವರು ಸಾಮಾಜಿಕ ಕೆಲಸಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ. 

ಸಿನಿಮಾ ನಿರ್ಮಾಣ 

ಸಿನಿಮಾ ನಿರ್ಮಾಣದಲ್ಲಿ ಶ್ವೇತಾ ಪ್ರಸಾದ್ ಅವರು ಗುರುತಿಸಿಕೊಂಡಿದ್ದಾರೆ.