24 April 2025
Pic credit - instagram
Author: Madankumar
ಪರಮ್ ಸುಂದರಿ ಸಿನಿಮಾದ ಶೂಟಿಂಗ್ನಲ್ಲಿ ಭಾಗಿಯಾದ ಸ್ಟಾರ್ ಕಲಾವಿದರು.
Pic credit - instagram
ಚಿತ್ರೀಕರಣದ ನಡುವೆ ಸಿದ್ದಾರ್ಥ್ ಮತ್ತು ಜಾನ್ವಿ ಕಪೂರ್ ಮೋಜು ಮಾಡಿದ್ದಾರೆ.
Pic credit - instagram
ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಾ ಜಾನ್ವಿ ಕಪೂರ್ ಬ್ಯುಸಿ ಆಗಿದ್ದಾರೆ.
Pic credit - instagram
ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಜಾನ್ವಿ ಅವರಿಗೆ ಹಲವು ಅವಕಾಶ ಸಿಗುತ್ತಿವೆ.
Pic credit - instagram
ಎಷ್ಟೇ ಬ್ಯುಸಿ ಇದ್ದರೂ ಇನ್ಸ್ಟಾಗ್ರಾಮ್ನಲ್ಲಿ ಪೋಟೋ ಹಾಕುವುದು ಮರೆಯಲ್ಲ.
Pic credit - instagram
ಆಗಾಗ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ ನಟಿ ಜಾನ್ವಿ ಕಪೂರ್.
Pic credit - instagram
ನೆಟ್ಟಿಗರ ಟ್ರೋಲ್ ನಡುವೆಯೂ ಜಾನ್ವಿ ಕಪೂರ್ ಅವರು ಮಿಂಚುತ್ತಿದ್ದಾರೆ.
Pic credit - instagram
ಬಾಲಿವುಡ್ ಮಾತ್ರವಲ್ಲದೇ ದಕ್ಷಿಣದ ಸಿನಿಮಾಗಳಲ್ಲಿ ಜಾನ್ವಿ ನಟಿಸುತ್ತಿದ್ದಾರೆ.
Pic credit - instagram