Pic credit - Instagram

Author: Rajesh Duggumane

14 June 2025

ಒಂದೇ ಚಿತ್ರದಿಂದ ಬದಲಾಯಿತು ಸಂಪೂರ್ಣ ಅದೃಷ್ಟ 

ಇವಾನಾ 

ಇವಾನಾ ಅವರು ಒಂದು ಚಿತ್ರದಿಂದ ಭರ್ಜರಿ ಅದೃಷ್ಟ ಬದಲಾಯಿಸಿಕೊಂಡಿದ್ದಾರೆ. 

ಸಿಂಗಲ್ 

ತೆಲುಗಿನ ‘ಸಿಂಗಲ್’ ಹೆಸರಿನ ಸಿನಿಮಾದಲ್ಲಿ ಇವಾನಾ ಅವರು ನಟಿಸಿದ್ದರು. 

ಎರಡು ನಾಯಕಿ

‘ಸಿಂಗಲ್’ ಸಿನಿಮಾದಲ್ಲಿ ಇಬ್ಬರು ನಾಯಕಿಯರು. ಆದಾಗ್ಯೂ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. 

25 ವರ್ಷ 

ಇವಾನಾಗೆ ಇನ್ನೂ 25 ವರ್ಷ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. 

ಡ್ರ್ಯಾಗನ್ ​

ಡ್ರ್ಯಾಗನ್ ಸಿನಿಮಾದಲ್ಲೂ ಇವಾನಾ ಅವರು ಬಣ್ಣ ಹಚ್ಚಿದ್ದರು. 

ಸಣ್ಣ ವಯಸ್ಸಿಗೆ 

ಇವಾನಾ ಅವರು ಸಣ್ಣ ವಯಸ್ಸಿಗೆ ನಟನೆಗ ಕಾಲಿಟ್ಟರು. 

ಹೆಚ್ಚಿದ ಬೇಡಿಕೆ 

ಇವಾನಾ ಅವರಿಗೆ ವರ್ಷಗಳು ಕಳೆದಂತೆ ಬೇಡಿಕೆ ಹೆಚ್ಚುತ್ತಲೇ ಇದೆ. 

ಸುಂದರಿ 

ಇವಾನಾ ಸೌಂದರ್ಯಕ್ಕೆ ಅನೇಕರು ಮಾರಿ ಹೋಗಿದ್ದಾರೆ.