Pic credit - Instagram

Author: Rajesh Duggumane

ಯುವರಾಣಿಯಂತೆ ಕಂಗೊಳಿಸಿದ ನಟಿ ಸೋನಂ ಕಪೂರ್ 

25 June 2026

ಬಾಲಿವುಡ್ ಫ್ಯಾಷನಿಸ್ಟಾ

ನಟಿ ಸೋನಂ ಕಪೂರ್ ತಮ್ಮ ಹೊಸ ಫೋಟೋಶೂಟ್‌ನಲ್ಲಿ ಯುವರಾಣಿಯಂತೆ ಅತ್ಯಂತ ಸುಂದರವಾಗಿ ಕಂಗೊಳಿಸಿದ್ದಾರೆ.

ಭವ್ಯ ಉಡುಪು

ಶರಾರ ಮಾದರಿಯ ಗೋಲ್ಡನ್ ಮತ್ತು ಕ್ರೀಮ್ ಬಣ್ಣದ ಸಾಂಪ್ರದಾಯಿಕ ಉಡುಪಿನಲ್ಲಿ ನಟಿ ಮಿನುಗುತ್ತಿದ್ದಾರೆ.

ಭಾರೀ ಆಭರಣ

ಹಸಿರು ಕಲ್ಲುಗಳು ಹಾಗೂ ಮುತ್ತುಗಳ ಕೆತ್ತನೆಯಿರುವ ಬೃಹತ್ ನೆಕ್ಲೇಸ್ ನಟಿಯ ಅಂದವನ್ನು ಹೆಚ್ಚಿಸಿದೆ.

ಸರಳ ಮೇಕಪ್

ತಮ್ಮ ರಾಯಲ್ ಉಡುಪಿಗೆ ಸರಿಹೊಂದುವಂತೆ ನಟಿ ಅತ್ಯಂತ ಸರಳ ಹಾಗೂ ನೈಸರ್ಗಿಕ ಮೇಕಪ್ ಮಾಡಿಕೊಂಡಿದ್ದಾರೆ.

ವಿಶೇಷ ಬ್ಯಾಗ್

ಆನೆ ಮುಖದ ವಿನ್ಯಾಸವಿರುವ ಆಕರ್ಷಕ ಹ್ಯಾಂಡ್ ಬ್ಯಾಗ್ ಹಿಡಿದು ಸೋನಂ ಪೋಸ್ ನೀಡಿದ್ದಾರೆ.

ನೆಟ್ಟಿಗರ ಮೆಚ್ಚುಗೆ

ಸೋನಂ ಕಪೂರ್ ಅವರ ಈ ಹೊಸ ಸಾಂಪ್ರದಾಯಿಕ ಅವತಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ವೈರಲ್ ಫೋಟೋಸ್

ರಾಜಕುಮಾರಿಯಂತಹ ಲುಕ್ ಹೊಂದಿರುವ ನಟಿಯ ಈ ಸುಂದರ ಫೋಟೋಗಳು ಪ್ರಸ್ತುತ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿವೆ.