05 May 2025
Pic credit - instagram
Author: Madankumar
ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿ ಕಿರಿಕ್ ಮಾಡಿಕೊಂಡಿರುವ ಸೋನು ನಿಗಮ್.
Pic credit - instagram
ಸೋನು ನಿಗಮ್ ಅವರು 1996ರಿಂದ ಕನ್ನಡ ಸಿನಿಮಾ ಗೀತೆಗಳನ್ನು ಹಾಡುತ್ತಿದ್ದಾರೆ.
Pic credit - instagram
ಕನ್ನಡದಲ್ಲಿ 900ಕ್ಕೂ ಹೆಚ್ಚು ಹಾಡುಗಳಿಗೆ ಸೋನು ನಿಗಮ್ ಅವರು ಧ್ವನಿ ನೀಡಿದ್ದಾರೆ.
Pic credit - instagram
ಸೋನು ನಿಗಮ್ ಹಾಡಿದ ಎಲ್ಲ ಹಾಡುಗಳು ಕೂಡ ಕೇಳುಗರಿಗೆ ಇಷ್ಟ ಆಗಿವೆ.
Pic credit - instagram
‘ಟೈಟಾನಿಕ್ ಹೀರೋಯಿನ್ ನನ್ನ ಚೆಲುವೆ’ ಹಾಡು ಇಂದಿಗೂ ಎವರ್ಗ್ರೀನ್ ಆಗಿದೆ.
Pic credit - instagram
‘ಅನಿಸುತಿದೆ ಯಾಕೋ ಇಂದು’ ಹಾಡಿನಿಂದ ಸೆನ್ಷೇಷನ್ ಸೃಷ್ಟಿಸಿದ ಸೋನು ನಿಗಮ್.
Pic credit - instagram
ಈಗ ಕನ್ನಡ ಚಿತ್ರರಂಗದಲ್ಲಿ ಸೋನು ನಿಗಮ್ ಅವರನ್ನು ಬ್ಯಾನ್ ಮಾಡಲಾಗಿದೆ.
Pic credit - instagram
ಸೋನು ನಿಗಮ್ ಅವರು ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಲಾಗುತ್ತಿದೆ.
Pic credit - instagram