08 September 2025
Pic credit - instagram
Author: Madankumar
ಜಾನ್ವಿ ಕಪೂರ್ ನಟಿಸಿದ ‘ಪರಮ್ ಸುಂದರಿ’ ಸಿನಿಮಾದಿಂದ ಸೀರೆ ಟ್ರೆಂಡ್.
Pic credit - instagram
ಹಲವು ನಟಿಯರು ಪರಮ ಸುಂದರಿ ರೀತಿ ಸೀರೆ ಧರಿಸಿ ಫೋಸ್ ನೀಡಿದ್ದಾರೆ.
Pic credit - instagram
ಸೋನು ಶ್ರೀನಿವಾಸ್ ಗೌಡ ಕೂಡ ಸೀರೆಯಲ್ಲಿ ಮಿರಿಮಿರಿ ಮಿಂಚುತ್ತಿದ್ದಾರೆ.
Pic credit - instagram
ಅಚ್ಚುಕಟ್ಟಾಗಿ ಸೀರೆ ಧರಿಸಿ ಹೊಸ ಫೋಟೋಸ್ ಹಂಚಿಕೊಂಡಿರುವ ಸೋನು.
Pic credit - instagram
ಸೋನು ಗೌಡ ಹೇಗೇ ಕಾಣಿಸಿಕೊಂಡರೂ ನೆಟ್ಟಿಗರಿಂದ ಟ್ರೋಲ್ ಇದ್ದಿದ್ದೇ.
Pic credit - instagram
ಸೋಶಿಯಲ್ ಮೀಡಿಯಾದಲ್ಲಿ ಮಿಂಚುವುದೇ ಸೋನು ಗೌಡ ಕೆಲಸ ಆಗಿದೆ.
Pic credit - instagram
ಇತ್ತೀಚೆಗೆ ಸೂನು ಗೌಡ ಅವರು ಶ್ರೀಲಂಕಾಗೆ ತೆರಳಿ ಎಂಜಾಯ್ ಮಾಡಿದ್ದರು.
Pic credit - instagram
ಸೋನು ಗೌಡ ಬಿಕಿನಿ ಧರಿಸಿದ ಫೋಟೋಗಳು ಸಹ ವೈರಲ್ ಆಗಿದ್ದವು.
Pic credit - instagram