24 August 2025
Pic credit - instagram
Author: Madankumar
ಸೋನು ಶ್ರೀನಿವಾಸ್ ಗೌಡ ಅವರ ಈ ಫೋಟೋಸ್ ಸಖತ್ ವೈರಲ್ ಆಗಿವೆ.
Pic credit - instagram
ಬೀಚ್ನಲ್ಲಿ ಸೋನು ಗೌಡ ಅವರು ಬಿಕಿನಿ ಧರಿಸಿ ಪೋಸ್ ನೀಡಿದ್ದಾರೆ.
Pic credit - instagram
ಸೋನು ಹಾಟ್ ಫೋಟೋಗಳನ್ನು ನೋಡಿದ ನೆಟ್ಟಿಗರಿಂದ ಭಾರಿ ಟ್ರೋಲ್.
Pic credit - instagram
ಬಿಕಿನಿ ಫೋಟೋಗಳಿಗೆ ಜನರಿಂದ ನೂರಾರು ನೆಗೆಟಿವ್ ಕಮೆಂಟ್ ಬಂದಿವೆ.
Pic credit - instagram
‘ನೀವು ಎಂದಿಗೂ ಬದಲಾಗಲ್ಲ’ ಎಂದು ಕೆಲವರು ತಕರಾರು ತೆಗೆದಿದ್ದಾರೆ.
Pic credit - instagram
ಸೋನು ಗೌಡ ಅವರ ಅಭಿಮಾನಿಗಳಿಗೆ ಈ ಫೋಟೋಗಳು ಇಷ್ಟ ಆಗಿವೆ.
Pic credit - instagram
ಗ್ಲಾಮರ್ ಜೊತೆಗೆ ಫಿಟ್ನೆಸ್ ಬಗ್ಗೆಯೂ ಸೋನು ಗೌಡ ಗಮನ ಹರಿಸಿದ್ದಾರೆ.
Pic credit - instagram
ಸೋನು ಗೌಡ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ 11 ಲಕ್ಷ ಜನ ಫಾಲೋ ಮಾಡ್ತಾರೆ.
Pic credit - instagram