Pic credit - Instagram

Author: Rajesh Duggumane

ಬಿಗ್ ಬಾಸ್ ಮನೆಯಲ್ಲಿ ಈ ವಾರವೂ ಮಿಂಚಿದ ಶೆಟ್ಟಿ ಡಾನ್ 

30 Oct 2026

ಬಿಗ್ ಬಾಸ್ 

ಬಿಗ್ ಬಾಸ್ ಮನೆಯಲ್ಲಿ ಸೌಂದರ್ಯಾ ಶೆಟ್ಟಿ ಅವರು ಗಮನ ಸೆಳೆಯುತ್ತಿದ್ದಾರೆ. 

ಎರಡು ವಾರ 

ಕಳೆದ ಎರಡು ವಾರಗಳಿಂದ ಸೌಂದರ್ಯಾ ಶೆಟ್ಟಿ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 

ಸಿಕ್ಕಿತ ಮೈಲೇಜ್ 

ಸೌಂದರ್ಯಾ ಶೆಟ್ಟಿ ಅವರ ಆಟಕ್ಕೆ ಭರ್ಜರಿ ಮೈಲೇಜ್ ಸಿಕ್ಕಿದೆ. 

ಭೇಷ್ 

ಸೌಂದರ್ಯಾ ಶೆಟ್ಟಿ ಈ ವಾರ ಕ್ಯಾಪ್ಟನ್ ಆಗಿದ್ದು, ಅವರ ಆಟಕ್ಕೆ ಭೇಷ್ ಎನ್ನುತ್ತಿದ್ದಾರೆ. 

ಮನರಂಜನೆ 

ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ. 

ಮಂಗಳೂರಿನವರು 

ಸೌಂದರ್ಯಾ ಶೆಟ್ಟಿ ಮಂಗಳೂರಿನವರು. ಅವರು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ. 

ಟಾಪ್ 5

ಟಾಪ್ 5ರಲ್ಲಿ ಸೌಂದರ್ಯಾ ಅವರು ಸ್ಥಾನ ಪಡೆಯೋದು ಫಿಕ್ಸ್ ಎಂಬ ಮಾತು ಕೇಳಿ ಬಂದಿದೆ.