Pic credit - Instagram

Author: Rajesh Duggumane

ವಿದೇಶದಲ್ಲಿ ಸುತ್ತಾಟ ನಡೆಸಿದ ನಟಿ ಸ್ಪಂದನಾ ಸೋಮಣ್ಣ 

29 Sep 2026

ಸ್ಪಂದನಾ ಸೋಮಣ್ಣ 

ಸ್ಪಂದನಾ ಸೋಮಣ್ಣ ಅವರು ಈಗ ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಬೆಂಜ್ ಕಾರು 

ಬೆಂಜ್ ಕಾರಿನ ಎದುರು ಸ್ಪಂದನಾ ಸೋಮಣ್ಣ ಅವರು ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ. 

ಬಾಯ್​ಫ್ರೆಂಡ್ ಜೊತೆ?

ಬಾಯ್​ಫ್ರೆಂಡ್ ಜೊತೆ ಸ್ಪಂದನಾ ಸೋಮಣ್ಣ ಸುತ್ತುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. 

ವಿದೇಶದಲ್ಲಿ 

ಸ್ಪಂದನಾ ಸೋಮಣ್ಣ ಬಾಯ್​ಫ್ರೆಂಡ್ ಇರೋದು ವಿದೇಶದಲ್ಲಿ ಎಂಬುದು ವಿಶೇಷ. 

ಶೀಘ್ರವೇ ಮದುವೆ 

ಸ್ಪಂದನಾ ಸೋಮಣ್ಣ ಅವರು ಶೀಘ್ರವೇ ವಿವಾಹ ಆಗುತ್ತಾರೆ ಎಂದು ಹೇಳಲಾಗುತ್ತಾ ಇದೆ. 

ಅವರಿಂದಲೇ ರಿವೀಲ್ 

ಮದುವೆ ವಿಷಯ ಅವರಿಂದಲೇ ರಿವೀಲ್ ಆಗಿದೆ ಎಂಬುದು ವಿಶೇಷ. 

ಬಿಗ್ ಬಾಸ್ 

ಸ್ಪಂದನಾ ಸೋಮಣ್ಣ ಅವರು ಈ ಮೊದಲು ಬಿಗ್ ಬಾಸ್ ನಲ್ಲಿ ಸ್ಪರ್ಧೆ ಮಾಡಿ ಗಮನ ಸೆಳೆದಿದ್ದರು.