Pic credit - Instagram

Author: Rajesh Duggumane

ಬಾಯ್​​ಫ್ರೆಂಡ್ ಜೊತೆ ಫೋಟೋ ಹಂಚಿಕೊಂಡ ಸ್ಪಂದನಾ ಸೋಮಣ್ಣ 

05 August 2026

ಪ್ಯಾರಿಸ್ ಪ್ರವಾಸ

ಬಿಗ್ ಬಾಸ್ ಖ್ಯಾತಿಯ ಮುದ್ದು ನಟಿ ಸ್ಪಂದನಾ ಸೋಮಣ್ಣ ಪ್ರೀತಿಯ ಪ್ರಣಯ ನಗರಿ ಪ್ಯಾರಿಸ್‌ಗೆ ಸುಂದರ ಪ್ರವಾಸ ಕೈಗೊಂಡಿದ್ದಾರೆ.

ವೈರಲ್ ಫೋಟೋಗಳು

ಪ್ಯಾರಿಸ್‌ನ ಐಫೆಲ್ ಟವರ್ ಎದುರು ತಮ್ಮ ಪ್ರಿಯಕರನ ಜೊತೆ ಕೈ-ಕೈ ಹಿಡಿದು ನಟಿ ರೋಮ್ಯಾಂಟಿಕ್ ಆಗಿ ಪೋಸ್ ನೀಡಿದ್ದಾರೆ.

ಕ್ಯಾಪ್ಷನ್ ಕಿಕ್

'ಪ್ಲಾಟ್ ಟ್ವಿಸ್ಟ್: ಪ್ಯಾರಿಸ್ ಇಲ್ಲಿ ಮುಖ್ಯ ಪಾತ್ರವಲ್ಲ' ಎಂಬ ಆಕರ್ಷಕ ಕ್ಯಾಪ್ಷನ್ ಬರೆದು ತಮ್ಮ ಪ್ರೀತಿಯನ್ನು ನಟಿ ವ್ಯಕ್ತಪಡಿಸಿದ್ದಾರೆ.

ವಿಶೇಷ ಸಸ್ಪೆನ್ಸ್

ಶೇರ್ ಮಾಡಿರುವ ಫೋಟೋದಲ್ಲಿ ಹುಡುಗನ ಬೆನ್ನಿನ ಭಾಗ ಮಾತ್ರ ಕಾಣಿಸುತ್ತಿದ್ದು ಮುಖ ತೋರಿಸದೆ ನಟಿ ಸಸ್ಪೆನ್ಸ್ ಕಾಯ್ದುಕೊಂಡಿದ್ದಾರೆ

ಮ್ಯಾಚಿಂಗ್ ಲುಕ್

ಫೋಟೋದಲ್ಲಿ ಸ್ಪಂದನಾ ಹಾಗೂ ಅವರ ಪ್ರಿಯಕರ ಒಂದೇ ರೀತಿಯ ಬಣ್ಣದ ಉಡುಪು ಧರಿಸಿ ಮಿಂಚಿರುವುದು ಅಭಿಮಾನಿಗಳಿಗೆ ಇಷ್ಟವಾಗಿದೆ.

ಸಾಮಾಜಿಕ ಜಾಲತಾಣ

ಬಿಗ್ ಬಾಸ್‌ನಲ್ಲಿದ್ದಾಗಲೂ ಸದ್ದು ಮಾಡಿದ್ದ ಇವರ ಲವ್ ಲೈಫ್ ವಿಚಾರ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ವೈರಲ್ ಆಗಿದೆ.

ಶುಭಾಶಯಗಳ ಮಳೆ

ಸೋಶಿಯಲ್ ಮೀಡಿಯಾದಲ್ಲಿ ಕ್ಯೂಟ್ ಜೋಡಿಗೆ ಅಭಿಮಾನಿಗಳು ಹಾಗೂ ಕಿರುತೆರೆಯ ಸ್ನೇಹಿತರು ಶುಭಾಶಯಗಳ ಸುರಿಮಳೆ ಗೈಯುತ್ತಿದ್ದಾರೆ.