Pic credit - Instagram

Author: Rajesh Duggumane

ಬಿಗ್ ಬಾಸ್​ಗೆ ಬರ್ತಿರೋ ಸೌಂದರ್ಯಾ ಶೆಟ್ಟಿ ಯಾರು?

05 Sep 2026

ಸೌಂದರ್ಯಾ ಶೆಟ್ಟಿ

ಸೌಂದರ್ಯಾ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. 

ಪ್ರೋಮೋ 

‘ಬಿಗ್ ಬಾಸ್’  ಪ್ರೋಮೋ ಒಂದು ರಿಲೀಸ್ ಆಗಿದೆ. ಇದರಲ್ಲಿ ಸೌಂದರ್ಯಾ ಶೆಟ್ಟಿ ಇದ್ದಾರೆ. 

ರಿವೀಲ್ ಆಗಿಲ್ಲ

ಸೌಂದರ್ಯಾ ಶೆಟ್ಟಿ ಅವರನ್ನು ಹಿಂಭಾಗದಿಂದ ತೋರಿಸಲಾಗಿದೆ. ಟ್ಯಾಟೂ ನೋಡಿ ಅವರನ್ನು ಗುರುತಿಸಲಾಗಿದೆ. 

ಸ್ಪ್ಲಿಟ್ಸ್ ವಿಲ್ಲಾ 

ಸ್ಪ್ಲಿಟ್ಸ್ ವಿಲ್ಲಾ ಮೂಲಕ ಸೌಂದರ್ಯಾ ಶೆಟ್ಟಿ ಫೇಮಸ್ ಆಗಿದ್ದಾರೆ. 

ಗ್ಲಾಮರಸ್ 

ಗ್ಲಾಮರಸ್ ಆಗಿ ಸೌಂದರ್ಯಾ ಶೆಟ್ಟಿ ಗಮನ ಸೆಳೆಯುವ ಕೆಲಸ ಮಾಡುತ್ತಾ ಇದ್ದಾರೆ. 

ಮಂಗಳೂರಿನವರು 

ಸೌಂದರ್ಯಾ ಮಂಗಳೂರಿನವರು.  ಅವರು ಮುಂಬೈನಲ್ಲಿ ಸೆಟಲ್ ಆಗಿದ್ದಾರೆ ಎನ್ನಲಾಗಿದೆ. 

ಟಫ್ ಕಾಂಪಿಟೇಷನ್ 

ಸೌಂದರ್ಯಾ ಅವರು ಟಫ್ ಕಾಂಪಿಟೇಷನ್ ಕೊಡೋ ಎಲ್ಲಾ ಸಾಧ್ಯತೆ ದಟ್ಟವಾಗಿದೆ.