Pic credit - Instagram

Author: Rajesh Duggumane

14 July 2025

ಶ್ರೀಲೀಲಾ ಅವರೇ.. ಹೀಗೂ ಶಾಪಿಂಗ್ ಮಾಡಬಹುದಾ? 

ಹೊಸ ಅವತಾರ 

ಶ್ರೀಲೀಲಾ ಅವರ ಹೊಸ ಅವತಾರ ವೈರಲ್ ಆಗಿದೆ. ಶಾಪಿಂಗ್ ಡಬ್ಬಿಯಲ್ಲಿ ಶ್ರೀಲೀಲಾ ಅವರೇ ಕುಳಿತುಕೊಂಡಿದ್ದಾರೆ ಅನ್ನೋದು ವಿಶೇಷ. 

ಕ್ಯಾಪ್ಶನ್.. 

‘ನನ್ನನ್ನು ನಿಮ್ಮ ಕಾರ್ಟ್​ಗೆ ಸೇರಿಸಿಕೊಳ್ಳಿ’ ಎಂದು ಶ್ರೀಲೀಲಾ ಅವರು ಕೇಳಿಕೊಂಡಿದ್ದಾರೆ ಅನ್ನೋದು ವಿಶೇಷ. 

ಫನ್ ಶೂಟ್ 

ಶ್ರೀಲೀಲಾ ಅವರು ಸದ್ಯ ಮಾಡಿಸಿರೋದು ಫನ್ ಶೂಟ್. ಈ ಫೋಟೋಗೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ. 

Fill in some text

ಕನ್ನಡದ ನಟಿ 

ಶ್ರೀಲೀಲಾ ಕನ್ನಡದ ನಟಿ. ಅವರು ಪರಭಾಷೆಯಲ್ಲಿ ಈಗ ಹೆಚ್ಚು ಗುರುತಿಸಿಕೊಂಡಿದ್ದಾರೆ. ಅವರಿಗೆ ಭರ್ಜರಿ ಬೇಡಿಕೆ ಇದೆ. 

ಆಶಿಕಿ 3

ಕಾರ್ತಿಕ್ ಆರ್ಯನ್ ಜೊತೆ ‘ಆಶಿಕಿ 3’ ಚಿತ್ರದಲ್ಲಿ ಶ್ರೀಲೀಲಾ ಅವರು ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಬೇಡಿಕೆ ಸೃಷ್ಟಿ ಆಗಿದೆ. 

ಹೊಸ ಚಿತ್ರ 

ಶ್ರೀಲೀಲಾ ಅವರು ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರಿಗೆ ಎಲ್ಲಾ ಭಾಷೆಯಲ್ಲಿ ಬೇಡಿಕೆ ಇದೆ. 

ಆ್ಯಕ್ಟೀವ್ 

ಇನ್​ಸ್ಟಾಗ್ರಾಮ್​ನಲ್ಲಿ ಶ್ರೀಲೀಲಾ ಅವರು ಆ್ಯಕ್ಟೀವ್ ಆಗಿದ್ದಾರೆ. ಅವರು ವಿವಿಧ ಬಗೆಯ ಫೋಟೋಶೂಟ್ ಮಾಡಿ ಶೇರ್ ಮಾಡಿಕೊಳ್ಳುತ್ತಾರೆ. 

ಶಿಕ್ಷಣ 

ಶ್ರೀಲೀಕಾ ಅವರು ಸಾಕಷ್ಟು ಓದಿಕೊಂಡಿದ್ದಾರೆ.  ಈಗ ಅವರಿಗೆ ಸಿನಿಮಾ ರಂಗ ಕೈ ಹಿಡಿದಿರುವುದರಿಂದ ಆ ಬಗ್ಗೆ ಹೆಚ್ಚು ಗಮನ ನೀಡುತ್ತಿಲ್ಲ.