Pic credit - Instagram

Author: Rajesh Duggumane

ಇನ್ನಾದರೂ ನಟಿ ಶ್ರೀನಿಧಿ ಶೆಟ್ಟಿಗೆ ಸಿಗುತ್ತಾ ದೊಡ್ಡ ಗೆಲುವು?

28 July 2026

ಹೊಸ ಸಿನಿಮಾ

ಕೆಜಿಎಫ್ ಖ್ಯಾತಿಯ ಶ್ರೀನಿಧಿ ಶೆಟ್ಟಿ ಈಗ ಮತ್ತೊಂದು ಬಿಗ್ ಬಜೆಟ್ ಸಿನಿಮಾಗೆ ಅಧಿಕೃತವಾಗಿ ಸಹಿ ಹಾಕಿದ್ದಾರೆ.

ಅಭಿಮಾನಿಗಳಲ್ಲಿ ಹರ್ಷ

ಈ ಹೊಸ ಚಿತ್ರದ ಅಧಿಕೃತ ಪ್ರಕಟಣೆ ಕೇಳಿ ಅವರ ಅಭಿಮಾನಿ ಬಳಗದಲ್ಲಿ ಸದ್ಯ ಭಾರಿ ಸಂಭ್ರಮ ಮನೆಮಾಡಿದೆ.

ತ್ರಿವಿಕ್ರಮ್ ಶ್ರೀನಿವಾಸ್ 

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ, ವಿಕ್ಟರಿ ವೆಂಕಟೇಶ್ ನಟನೆ ಈ ಚಿತ್ರಕ್ಕೆ ಇದೆ. 

ಭರ್ಜರಿ ತಯಾರಿ

ತಮ್ಮ ಹೊಸ ಪಾತ್ರಕ್ಕಾಗಿ ನಟಿ ಶ್ರೀನಿಧಿ ಶೆಟ್ಟಿ ಈಗಾಗಲೇ ಭರದಿಂದ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಸ್ಟಾರ್ ನಟ

ವಿಕ್ಟರಿ ವೆಂಟೇಶ್​​ ಜೊತೆ ಅವರು ನಟಿಸುತ್ತಿದ್ದಾರೆ ಎಂಬುದು ವಿಶೇಷ. ಇದು ತೆಲುಗು ಸಿನಿಮಾ. 

ದೊಡ್ಡ ಬಜೆಟ್ 

ಈ ಚಿತ್ರವನ್ನು ಅದ್ದೂರಿ ವೆಚ್ಚದಲ್ಲಿ ಮತ್ತು ಉನ್ನತ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗುತ್ತಿದೆ.

ಚಿತ್ರೀಕರಣ ಆರಂಭ

ಈ ಸಿನಿಮಾದ ಶೂಟ್ ಭರದಿಂದ ಸಾಗಿದೆ ಎಂದು ವರದಿ ಆಗಿದೆ.