Pic credit - Instagram

Author: Rajesh Duggumane

ರೇಷ್ಮೆ ಸೀರೆಯಲ್ಲಿ ಮಿಂಚಿದ ನಟಿ ಶ್ರೀನಿಧಿ ಶೆಟ್ಟಿ 

11 Nov 2026

ಸಾಂಪ್ರದಾಯಿಕ ಲುಕ್

ಕತ್ತಿನ ಬಾರ್ಡರ್ ಡಿಸೈನ್ ಮತ್ತು ಜರಿ ಕೆಲಸದ ರೇಷ್ಮೆ ಸೀರೆ ಉಟ್ಟು ಅವರು ಭಾರತೀಯ ನಾರಿಯಂತೆ ಮಿಂಚುತ್ತಿದ್ದಾರೆ.

ಚೆಲುವಿನ ಜಡೆ

ಅಚ್ಚುಕಟ್ಟಾಗಿ ಹೆಣೆದ ಉದ್ದನೆಯ ಜಡೆ ಹಾಗೂ ಅದಕ್ಕೆ ಧರಿಸಿದ ಕುಚ್ಚು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಆಕರ್ಷಕ ಆಭರಣ

ಸಣ್ಣ ಕಿವಿಯೋಲೆ ಮತ್ತು ಬೆರಳಿನ ದಪ್ಪನೆಯ ಉಂಗುರ ಅವರ ಸೀರ ಉಡುಪಿಗೆ ಅತ್ಯಂತ ನೊಗಟಾದ ಮೆರುಗು ನೀಡಿದೆ.

ಸುಂದರ ಭಂಗಿ

ನಟಿ ಪ್ರತಿಯೊಂದು ಫೋಟೋಶೂಟ್ ಭಂಗಿಯಲ್ಲೂ ತಮ್ಮ ಮುಗ್ಧ ನೋಟ ಮತ್ತು ಚಾರ್ಮಿಂಗ್ ಲುಕ್ ಮೂಲಕ ರಾರಾಜಿಸುತ್ತಿದ್ದಾರೆ.

ಭಾವನಾತ್ಮಕ ಕಣ್ಣುಗಳು

ಕಣ್ಣಿನ ಕಾಡಿಗೆಯ ಅಂದ ಮತ್ತು ಹೊಸ ಬಗೆಯ ರೇಷ್ಮೆ ಸೀರೆಯ ಶೈಲಿ ಅಭಿಮಾನಿಗಳನ್ನು ಸಖತ್ ಆಕರ್ಷಿಸುತ್ತಿದೆ.

ಸೋಷಿಯಲ್ ಹವಾ

ಈ ಸಾಂಪ್ರದಾಯಿಕ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಭಿಮಾನಿಗಳಿಂದ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕೆಜಿಎಫ್ ಬೆಡಗಿ 

ಕೆಜಿಎಫ್ ಚಿತ್ರದ ಮೂಲಕ ಶ್ರೀನಿಧಿ ಶೆಟ್ಟು ಅವರು ಗಮನ ಸೆಳೆದು ಮಿಂಚಿದ್ದಾರೆ.