‘ಸು ಫ್ರಮ್ ಸೋ’ ಭಾನುಗೆ ಸಿಗುತ್ತಿದೆ ಪ್ರೇಕ್ಷಕರಿಂದ ಸಖತ್ ಪ್ರೀತಿ.

07 September 2025

Pic credit - instagram

Author: Madankumar

ಭಾನು ಎಂಬ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಸಂಧ್ಯಾ ಅರಕರೆ.

ಸಂಧ್ಯಾ ಅರಕೆರೆ

Pic credit - instagram

ಸಂಧ್ಯಾ ನಟಿಸಿರುವ ‘ಸು ಫ್ರಮ್ ಸೋ’ ಚಿತ್ರ ಸೂಪರ್ ಹಿಟ್ ಆಗಿದೆ.

ಸೂಪರ್ ಹಿಟ್

Pic credit - instagram

ಸಿನಿಮಾ ಕಥೆಯಲ್ಲಿ ಬರುವ ಒಂದು ಮುಖ್ಯವಾದ ಪಾತ್ರವೇ ಭಾನು.

ಮುಖ್ಯ ಪಾತ್ರ

Pic credit - instagram

‘ಸು ಫ್ರಮ್ ಸೋ’ ಯಶಸ್ಸಿನ ಬಳಿಕ ಸಂಧ್ಯಾ ಜನಪ್ರಿಯತೆ ಹೆಚ್ಚಾಗಿದೆ.

ಜನಪ್ರಿಯತೆ

Pic credit - instagram

ಶೂಟಿಂಗ್ ಸಮಯದ ಫೋಟೋಗಳನ್ನು ಸಂಧ್ಯಾ ಪೋಸ್ಟ್ ಮಾಡಿದ್ದಾರೆ.

ಶೂಟಿಂಗ್ ವೇಳೆ

Pic credit - instagram

ಸಂಧ್ಯಾ ಫೋಟೋಗೆ ಕಮೆಂಟ್ ಮಾಡಿ ಜನರು ಮೆಚ್ಚುಗೆ ಸೂಚಿಸಿದ್ದಾರೆ.

ಮೆಚ್ಚುಗೆ ಸಿಕ್ಕಿದೆ

Pic credit - instagram

ರಂಗಭೂಮಿ ಹಿನ್ನೆಲೆ ಹೊಂದಿರುವ ಕನ್ನಡದ ಕಲಾವಿದೆ ಸಂಧ್ಯಾ ಅರಕೆರೆ.

ರಂಗಭೂಮಿ

Pic credit - instagram

ಅಭಿಮಾನಿಗಳು ಸಂಧ್ಯಾ ಅವರನ್ನು ಭಾನು ಎಂದೇ ಕರೆಯುತ್ತಿದ್ದಾರೆ.

ಭಾನು ಅಂತಾರೆ

Pic credit - instagram