12 August 2025
Pic credit - instagram
Author: Madankumar
ನಟ ಶನೀಲ್ ಗೌತಮ್ ಅವರು ರವಿ ಅಣ್ಣ ಪಾತ್ರದಲ್ಲಿ ಅಭಿನಯಿಸಿದ್ದಾರೆ.
Pic credit - instagram
‘ಸು ಫ್ರಮ್ ಸೋ’ ಸಿನಿಮಾ ರಾಜ್ಯಾದ್ಯಂತ ಸೂಪರ್ ಹಿಟ್ ಆಗಿದೆ.
Pic credit - instagram
‘ಸು ಫ್ರಮ್ ಸೋ’ ಚಿತ್ರದಲ್ಲಿನ ಕಾಮಿಡಿ ಕಹಾನಿ ಜನರಿಗೆ ಇಷ್ಟ ಆಗಿದೆ.
Pic credit - instagram
ಈ ಸಿನಿಮಾದಲ್ಲಿ ರವಿ ಅಣ್ಣ ಎಂಬ ಪಾತ್ರ ಎಲ್ಲರ ಗಮನ ಸೆಳೆದಿದೆ.
Pic credit - instagram
ಕೇರಳ, ಆಂಧ್ರ, ತೆಲಂಗಾಣದಲ್ಲೂ ‘ಸು ಫ್ರಮ್ ಸೋ’ ಚಿತ್ರ ಗೆದ್ದಿದೆ.
Pic credit - instagram
ಸಿನಿಮಾ ನೋಡಿದ ಪ್ರೇಕ್ಷಕರ ನೆನಪಿನಲ್ಲಿ ಉಳಿಯುತ್ತೆ ರವಿ ಅಣ್ಣ ಪಾತ್ರ.
Pic credit - instagram
ಎಲ್ಲ ಕಡೆಗಳಲ್ಲಿ ‘ಸು ಫ್ರಮ್ ಸೋ’ ಚಿತ್ರ ಉತ್ತಮ ಪ್ರದರ್ಶನ ಕಾಣ್ತಿದೆ.
Pic credit - instagram
60 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
Pic credit - instagram