04 August 2025
Pic credit - instagram
Author: Madankumar
2025ರ ಸೂಪರ್ ಹಿಟ್ ಸಿನಿಮಾ ಆಗಿರುವ ‘ಸು ಫ್ರಮ್ ಸೋ’.
Pic credit - instagram
ನಿರ್ಮಾಣದ ಜತೆ ಒಂದು ಪಾತ್ರ ಕೂಡ ಮಾಡಿರುವ ರಾಜ್ ಬಿ. ಶೆಟ್ಟಿ.
Pic credit - instagram
ಶನೀಲ್ ಗೌತಮ್ ಮಾಡಿದ ರವಿ ಅಣ್ಣ ಪಾತ್ರವು ಜನರ ಮನ ಗೆದ್ದಿದೆ.
Pic credit - instagram
ಈ ಸಿನಿಮಾದಲ್ಲಿ ಇರುವ ಹಾರರ್ ಕಾಮಿಡಿಗೆ ಮನ ಸೋತ ಫ್ಯಾನ್ಸ್.
Pic credit - instagram
ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದ ಡೈರೆಕ್ಟರ್ ಜೆ.ಪಿ. ತುಮಿನಾಡು.
Pic credit - instagram
ಪರಭಾಷೆಗಳಿಗೂ ಡಬ್ ಆಗಿ ಈ ಚಿತ್ರ ಬಿಡುಗಡೆ ಆಗುತ್ತಿರುವುದು ವಿಶೇಷ.
Pic credit - instagram
11 ದಿನ ಕಳೆದರೂ ಕೂಡ ಎಲ್ಲ ಕಡೆಗಳಲ್ಲಿ ಈ ಚಿತ್ರ ಹೌಸ್ಫುಲ್ ಆಗುತ್ತಿದೆ.
Pic credit - instagram
ಫ್ಯಾಮಿಲಿ ಪ್ರೇಕ್ಷಕರು ಈ ಸಿನಿಮಾವನ್ನು ಹೆಚ್ಚು ಇಷ್ಟಪಟ್ಟಿದ್ದಾರೆ.
Pic credit - instagram